VIRAL VIDEO| ಟೈಮ್ಸ್ ಸ್ಕ್ವೇರ್ ಬಳಿ ಬರ್ತಡೇ ಸರ್‌ಪ್ರೈಸ್‌: ಭಾರತೀಯ ಯುವಕನ ಕಲ್ಪನೆ ಸೂಪರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನೇಕ ಜನರು ತಮ್ಮ ಜನ್ಮದಿನ ಮತ್ತು ಮದುವೆಯಂದು ತಮ್ಮ ಪ್ರೀತಿಪಾತ್ರರನ್ನು ಅಚ್ಚರಿಗೊಳಿಸಲು ಬಯಸುತ್ತಾರೆ. ನ್ಯೂಯಾರ್ಕ್ ನಲ್ಲಿ ಭಾರತೀಯ ಹುಡುಗನೊಬ್ಬ ತನ್ನ ಗೆಳತಿಗೆ ಹೇಗೆ ಸರ್ಪ್ರೈಸ್ ಕೊಟ್ಟಿದ್ದಾನೆ ನೋಡಿ.

ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಭಾರತೀಯ ಹುಡುಗನೊಬ್ಬ ತನ್ನ ಗೆಳತಿಗೆ ಭರ್ಜರಿ ಬರ್ತ್ ಡೇ ಗಿಫ್ಟ್ ಕೊಟ್ಟಿದ್ದಾನೆ. ಟೈಮ್ಸ್ ಸ್ಕ್ವೇರ್‌ನಲ್ಲಿ ಡಿಜಿಟಲ್ ಬಿಲ್‌ಬೋರ್ಡ್‌ನಲ್ಲಿ ತನ್ನ ಗೆಳತಿ ಫೋಟೋಗಳನ್ನು ಪ್ರದರ್ಶಿಸುವ ಮೂಲಕ ಶುಭ ಹಾರೈಸಿದರು. ಮತ್ತಿನೇನಿದೆ ಹುಡುಗಿ ಸಂತೋಷಕ್ಕೆ ಪಾರವೇ ಇಲ್ಲ. ಈ ವಿಡಿಯೋ ಎಲ್ಲರ ಮನ ಗೆದ್ದಿದೆ.

https://www.instagram.com/reel/Crz60_3JCiM/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!