September 28, 2026
Monday, September 28, 2026
spot_img

ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿರುವ ಕಡ್ಲೆಕಾಳಿನ ಪ್ರೋಟೀನ್‌ ಬಾರ್‌, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ನೆನೆಸಿದ ಕಡ್ಲೆಕಾಳು
ಕೋಕೋವಾ ಪೌಡರ್
ಜೇನುತುಪ್ಪ ಅಥವಾ ಜೋನಿಬೆಲ್ಲ, ಖರ್ಜೂರ
ವೆನಿಲಾ ಎಸೆನ್ಸ್
ಚಾಕೋಲೆಟ್‌ ಸಿರಪ್‌ ಅಥವಾ ಮೆಲ್ಟೆಡ್‌ ಚಾಕೋಲೆಟ್‌
ಹಾಲು
ಡ್ರೈ ಫ್ರೂಟ್ಸ್‌

ಮಾಡುವ ವಿಧಾನ
ಮೊದಲು ಮಿಕ್ಸಿಗೆ ನೆನೆಸಿದ ಕಡ್ಲೆಕಾಳು, ಖರ್ಜೂರ, ವೆನಿಲಾ ಎಸೆನ್ಸ್‌, ಕೋಕೋವಾ ಪೌಡರ್‌ ಹಾಕಿ ರುಬ್ಬಿ, ಸ್ವಲ್ಪ ಹಾಲು ಹಾಕಬಹುದು
ಬ್ರೌನಿ ಕನ್ಸಿಸ್ಟೆನ್ಸಿಗೆ ಬಂದ ನಂತರ ಇದನ್ನು ಒಂದು ಪಾತ್ರೆಗೆ ಹಾಕಿ, ಮೇಲೆ ಮೆಲ್ಟೆಡ್‌ ಚಾಕೋಲೆಟ್‌ ಹಾಗೂ ಡ್ರೈ ಫ್ರೂಟ್ಸ್‌ ಹಾಕಿ ಫ್ರಿಡ್ಜ್‌ನಲ್ಲಿ ಮೂರು ಗಂಟೆ ಇಡಿ
ಆನಂತರ ಇದನ್ನು ಕಟ್‌ ಮಾಡಿ ತಿನ್ನಬಹುದು

Must Read