ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲೆಡೆ ಚುನಾವಣಾ ನೀತಿ ಬಿಸಿ ತಟ್ಟಿದ್ದು, ಗದಗದಲ್ಲಿ ಬಿಜೆಪಿ ಕಾರ್ಯಕರ್ತರ ಡಿಜಿಟಲ್ ಸಮ್ಮೇಳನ ರದ್ದಾಗಿದೆ.
ಕಾರ್ಯಕ್ರಮಕ್ಕೆಂದು ತಂದಿದ್ದ ಭೋಜನವನ್ನು ಮಠಕ್ಕೆ ರವಾನೆ ಮಾಡಲಾಗಿದೆ. ಗದಗದಲ್ಲಿ ಸಚಿವರು, ಶಾಸಕರು ಹಾಗೂ ನಾಯಕರ ಕಟೌಟ್, ಬ್ಯಾನರ್‌ಗಳನ್ನು ತೆಗೆದುಹಾಕಲಾಗಿದೆ.
ಗೋಧಿ ಹುಗ್ಗಿ, ಅನ್ನ ಸಾಂಬಾರ್, ಮೊಸರನ್ನ, ಬದನೆಕಾಯಿ ಪಲ್ಯ, ಬೋಂಡಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದನ್ನು ಮಠವೊಂದಕ್ಕೆ ರವಾನೆ ಮಾಡಲಾಗಿದೆ.