PERIODS | ಪಿರಿಯಡ್‌ ಬ್ಲಡ್‌ ಬಣ್ಣವೇ ಹೇಳುತ್ತೆ ನಿಮ್ಮ ಆರೋಗ್ಯ, ಯಾವ ಬಣ್ಣಕ್ಕೆ ಏನು ಅರ್ಥ?

ಪಿರಿಯಡ್‌ ಬ್ಲಡ್‌ ಯಾವ ಬಣ್ಣದಲ್ಲಿದೆ ಎನ್ನುವುದರಲ್ಲಿಯೂ ಮಹಿಳೆಯರ ಆರೋಗ್ಯ ಅಡಗಿದೆ, ಎಷ್ಟೋ ಮಂದಿ ಪಿರಿಯಡ್ಸ್‌ ಆಗದ ಸಮಸ್ಯೆಯನ್ನು ಅನುಭವಿಸುತ್ತಾರೆ. ಇನ್ನು ಹಲವರು ಪಿರಿಯಡ್ಸ್‌ ಆದರೂ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಆದರೆ ಅವರಿಎಗ ಅದರ ಬಗ್ಗೆ ಮಾಹಿತಿ ಇರೋದಿಲ್ಲ. ಯಾವ ಬಣ್ಣಕ್ಕೆ ಯಾವ ಅರ್ಥ ನೋಡಿ..

ರಕ್ತ ಗಾಢ ಕೆಂಪಾಗಿದ್ದರೆ ಅದು ನಾರ್ಮಲ್‌ ಹಾಗೂ ಸರಿಯಾದ ರೀತಿಯಲ್ಲಿ ರಕ್ತಸ್ರಾವ ಎಂದು ಹೇಳಬಹುದು.

ಬ್ರೌನ್‌ ಅಥವಾ ಡಾರ್ಕ್‌ ರೆಡ್‌ ಆಗಿದ್ದಲ್ಲಿ ಹಳೆಯ ಬ್ಲಡ್‌ ಎನ್ನಬಹುದು ಅಥವಾ ಪ್ರೆಗ್ನೆನ್ಸಿಗೆ ದೇಹ ತಯಾರಿದೆ ಎಂದುಕೊಳ್ಳಬಹುದು.

ರಕ್ತ ಪಿಂಕ್‌ ಬಣ್ಣದಲ್ಲಿದ್ದರೆ ಸರ್ವಿಕಲ್‌ ಫ್ಲೂಯಿಡ್‌ ಜೊತೆ ಮಿಕ್ಸ್‌ ಆಗಿ ಬರುತ್ತಿದೆ ಎಂದರ್ಥ. ಅಚಾನಕ್‌ ತೂಕ ಇಳಿಕೆ, ಆರೋಗ್ಯಕರ ಆಹಾರ ತಿನ್ನದೇ ಇರುವುದು, ರಕ್ತ ಕಡಿಮೆ ಇದೆ ಎಂದರ್ಥ.

ಕಿತ್ತಳೆ ಬಣ್ಣದ ಸ್ರಾವ ಹೊರಬಂದರೆ ಯಾವುದೋ ಇನ್ಫೆಕ್ಷನ್ ಆಗಿದೆ ಎಂದರ್ಥ.

ಬೂದು ಬಣ್ಣದಲ್ಲಿದ್ದರೆ ಬ್ಯಾಕ್ಟೀರಿಯಾ ಇನ್ಫೆಕ್ಷನ್‌.

ಕಪ್ಪು ಬಣ್ಣದ ರಕ್ತ ಆಗಿದ್ದರೆ. ಪಿರಿಯಡ್ಸ್‌ನ ಆರಂಭ ಅಥವಾ ಮುಕ್ತಾಯ ಎಂದುಕೊಳ್ಳಬಹುದು. ವೆಜೈನಲ್‌ ಬ್ಲಾಕೇಜ್‌ ಕೂಡ ಆಗಿರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!