April 23, 2026
Thursday, April 23, 2026
spot_img

FOOD | ಶೇಂಗಾ-ಹಸಿಮೆಣಸಿನ ಕಾಂಬಿನೇಷನ್‌ ಸೂಪರ್‌, ಇಂದೇ ತಂಬುಳಿ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಶೇಂಗಾ
ಹಸಿಮೆಣಸು
ಜೀರಿಗೆ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಮೊಸರು
ಶುಂಠಿ
ಉಪ್ಪು

ಮಾಡುವ ವಿಧಾನ
ಮೊದಲು ಹಸಿಮೆಣಸು ಹಾಗೂ ಶೇಂಗಾ ಹುರಿದು ಇಟ್ಟುಕೊಳ್ಳಿ
ನಂತರ ಅದನ್ನು ಮಿಕ್ಸಿಗೆ ಹಾಕಿ, ಜೊತೆಗೆ ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಸೊಪ್ಪು ಹಾಕಿ
ನೀರು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಪಾತ್ರೆಗೆ ಎಣ್ಣೆ ಜೀರಿಗೆ ಸಾಸಿವೆ ಹಿಂಗ್‌ ಹಾಗೂ ಕರಿಬೇವು ಹಾಕಿ
ನಂತರ ಮಿಕ್ಸಿಯ ಮಸಾಲಾ ಹಾಕಿ
ನಂತರ ಮೊಸರಿಗೆ ನೀರು ಹಾಕಿ ಮಿಕ್ಸ್‌ ಮಾಡಿ ಮಸಾಲಾಗೆ ಹಾಕಿ
ಒಂದು ಕುದಿ ಬಂದ ನಂತರ ಆಫ್‌ ಮಾಡಿದ್ರೆ ಸಾರು ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !