ಲಾಂಗೆಸ್ಟ್ ಅಂಡರ್‌ವಾಟರ್ ಕಿಸ್, 4.6 ನಿಮಿಷ ಚುಂಬಿಸಿ ವಿಶ್ವದಾಖಲೆ ಬರೆದ ಜೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವ್ಯಾಲೆಂಟೈನ್ ದಿನದಂದು ಜೋಡಿಯೊಂದು ಗಿನ್ನಿಸ್ ದಾಖಲೆ ಮಾಡಿದೆ, ಹೌದು, ಮಾಲ್ಡೀವ್ಸ್‌ನಲ್ಲಿ ಜೋಡಿಯೊಂದು ನೀರಿನೊಳಗೆ 4.6 ನಿಮಿಷಗಳ ಕಾಲ ಚುಂಬಿಸಿ ವಿಶ್ವದಾಖಲೆ ಬರೆದಿದೆ.

ಬೆತ್ ನೀಲ್ ಹಾಗೂ ಮೈಲ್ಸ್ ಕ್ಲೌಟಿಯರ್ ಜೋಡಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಈ ಮೊದಲು 13 ವರ್ಷದ ಹಿಂದೆ 3 ನಿಮಿಷ 24 ಸೆಕೆಂಡ್‌ಗಳ ಕಾಲ ಜೋಡಿಯೊಂದು ನೀರಿನೊಳಗೆ ಚುಂಬಿಸಿ ವಿಶ್ವದಾಖಲೆ ಬರೆದಿತ್ತು. ಈ ದಂಪತಿ ಇದನ್ನು ಮರಿದಿದ್ದಾರೆ. ಇಬ್ಬರೂ ಮುಳುಗು ತಜ್ಞರಾಗಿದ್ದು, ದಕ್ಷಿಣಾ ಆಫ್ರಿಕಾದಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ದಾಖಲೆ ಸೃಷ್ಟಿಸಲು ತೆರಳಿದ್ದು, ಸೋಮವಾರ ಬೆಳಗ್ಗೆ 7:30ಕ್ಕೆ ವಿಶ್ವದಾಖಲೆ ರಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!