CINE | ‘ಶ್ರೀವಲ್ಲಿ’ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಬೆಸ್ಟ್ ಎಂದ ಖ್ಯಾತ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾಗೆ ದೊಡ್ಡ ಬ್ರೇಕ್ ನೀಡಿದ್ದು, ಪುಷ್ಪಾ ಸಿನಿಮಾ. ಇದರಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರದಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.

Pushpa The Rise Story Doesn't Do Justice To Srivalliರಶ್ಮಿಕಾರನ್ನು ರಶ್ಮಿಕಾ ಎಂದು ಕೂಗದೇ ಅಭಿಮಾನಿಗಳು ಶ್ರೀವಲ್ಲಿ ಎಂದೇ ಕೂಗಿದ್ದು ಇದೆ. ಈ ಐಕಾನಿಕ್ ಪಾತ್ರದ ಬಗ್ಗೆ ನಟಿಯೊಬ್ಬರು ಮಾತನಾಡಿದ್ದಾರೆ.

Srivalli' Rashmika Mandanna: 'Pushpa changed the perspective of me as an  actor across the country'-Entertainment News , Firstpostಶ್ರೀವಲ್ಲಿ ಪಾತ್ರಕ್ಕೆ ಜಾಸ್ತಿ ಹೈಪ್ ಸಿಕ್ಕಿದೆ, ಆದರೆ ರಶ್ಮಿಕಾಗಿಂತ ಆ ಪಾತ್ರವನ್ನು ನಾನು ಚೆನ್ನಾಗಿ ಮಾಡ್ತಾ ಇದ್ದೆ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ.

Aishwarya Rajesh says 'religion was never a barrier' as she addresses  controversy surrounding Farhana | Interview - India Todayರಶ್ಮಿಕಾ ಆಕ್ಟಿಂಗ್ ಚೆನ್ನಾಗಿದೆ, ಆದರೆ ನಾನು ಅವರಿಗಿಂತ ಬೆಸ್ಟ್ ಆಕ್ಟಿಂಗ್ ಮಾಡ್ತಿದ್ದೆ ಎಂದು ಐಶ್ವರ್ಯಾ ಹೇಳಿದ್ದು, ರಶ್ಮಿಕಾ ಅಭಿಮಾನಿಗಳಿಗೆ ಬೇಸರ ತರಿಸಿದೆ.

Aishwarya Rajesh's marriage: Is she really tying the knot this year? Here  is the truth - IBTimes India

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!