Monday, October 2, 2023

Latest Posts

CINE | ತಮನ್ನಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ ಫೇಮಸ್ ವಿಮರ್ಶಕ, ಕೇಸ್ ಬೀಳೋದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಪ್ರೀತಿ ಇನ್ನೂ ಸೀಕ್ರೆಟ್ ಆಗಿ ಉಳಿದಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಅವರ ಮದುವೆ ಸುದ್ದಿಯೂ ಹೊರಬೀಳಬಹುದು.

ತಮನ್ನಾ ಲಸ್ಟ್ ಸ್ಟೋರೀಸ್-2ನಲ್ಲಿ ಬೋಲ್ಡ್ ಆಗಿ ಕಾಣಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ತಮನ್ನಾ ಬಗ್ಗೆ ಬಾಲಿವುಡ್ ಸ್ವಘೋಷಿತ ವಿಮರ್ಶಕ ಉಮೈರ್ ಸಂಧು ಕೆಟ್ಟದಾಗಿ ಟ್ವೀಟ್ ಮಾಡಿದ್ದಾರೆ.

ತಮನ್ನಾ ಎಲ್ಲಾ ಎಲ್ಲೆಗಳನ್ನು ಮೀರಿದ್ದಾರೆ, ಬರೀ ಸೆಕ್ಸ್ ವೆಬ್ ಸೀರೀಸ್‌ಗಳಲ್ಲಿ ಕಾಣಿಸ್ತಿದ್ದಾರೆ. ಅಡಲ್ಟ್ ಸೀರೀಸ್ ಮಾಡಬೇಕು ಎಂದರೆ ಮೊದಲು ತಮನ್ನಾಗೆ ಅಪ್ರೋಚ್ ಮಾಡ್ತಾರೆ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಹಗಲು ರಾತ್ರಿ ಎನ್ನದೇ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ಟ್ವೀಟ್ ಮಾಡಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.

ಈ ಟ್ವೀಟ್‌ಗೆ ಉಮೈರ್ ಸಂಧು ಬೆಲೆ ತೆರಬೇಕಾಗುವ ಪರಿಸ್ಥಿತಿ ಬರಬಹುದು, ತಮನ್ನಾ ಅವರ ವಿರುದ್ಧ ಕೇಸ್ ಹಾಕುವ ಸಾಧ್ಯತೆಯೂ ಇದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!