ಮೊದಲು ಕುಕ್ಕರ್ಗೆ ನೆನೆಸಿದ ಹೆಸರುಕಾಳು, ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಬೆಳ್ಳುಳ್ಳಿ, ಜೀರಿಗೆ, ಉಪ್ಪು ಹಾಗೂ ಅರಿಶಿಣ ಹಾಕಿ ಕುಕ್ಕರ್ನಲ್ಲಿ ಮೂರು ವಿಶಲ್ ಕೂಗಿಸಿ
ನಂತರ ಚೆನ್ನಾಗಿ ಸ್ಮ್ಯಾಶ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿ.
ಇದನ್ನು ಹೀಗೇ ತಿನ್ನಬಹುದು, ಬೇಕಿದ್ದಲ್ಲಿ ಅರ್ಧಸ್ಪೂನ್ ತುಪ್ಪದ ಒಗ್ಗರಣೆ ಹಾಕಿಯೂ ತಿನ್ನಬಹುದು.