ಬಾಲಿವುಡ್ ನಟಿ ಸೋನಮ್ ಪಾಂಡೆ ಸರ್ವಿಕಲ್ ಕ್ಯಾನ್ಸರ್‌ನಿಂದ ನಿಧನಾರಾದ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ಬೆನ್ನಲ್ಲೇ ಗರ್ಭಕಂಠದ ಕ್ಯಾನ್ಸರ್ ಅಂದ್ರೇನು? ಈ ಕ್ಯಾನ್ಸರ್ ಬಂದಾಗ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ ಇಲ್ಲಿದೆ ಮಾಹಿತಿ..
- ಪೀರಿಯಡ್ಸ್ ಸಮಯದಲ್ಲಿ ಯೋನಿಯಿಂದ ರಕ್ತಸ್ರಾವ
- ನೈಸರ್ಗಿಕವಾದ ಋತುಸ್ರಾವ ಆಗುವುದಿಲ್ಲ, ಹೆಚ್ಚು ದಿನಗಳವರೆಗೆ ರಕ್ತಸ್ರಾವ ಅಥವಾ ಅತಿಯಾದ ರಕ್ತಸ್ರಾವ
- ಹೊಟ್ಟೆನೋವು
- ಸೆಕ್ಸ್‌ವೇಳೆ ನೋವು
- ಸಂಭೋಗದ ನಂತರ ರಕ್ತಸ್ರಾವ
- ಯೋನಿಯ ಡಿಸ್ಚಾರ್ಜ್‌ನಲ್ಲಿ ಬದಲಾವಣೆ, ಹೆಚ್ಚು ಡಿಸ್ಚಾರ್ಜ್, ಅದರಲ್ಲಿಯೂ ವಿಚಿತ್ರ ವಾಸನೆ ಅಥವಾ ಬಣ್ಣ ಇರುವುದು
- ಮೆನೋಪಾಸ್ ನಂತರವೂ ರಕ್ತಸ್ರಾವ
- ವಜೈನಲ್ ಡಿಸ್ಚಾರ್ಜ್ ನೀರಿನಂತೆ ಇರುವುದು
ಯಾವುದೇ ಲಕ್ಷಣಗಳು ಕಾಣಿಸಿದ್ರೂ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ