ವಿಶ್ವದ ನಾಲ್ಕನೇ ಶ್ರೀಮಂತ ನಟ ಶಾರುಖ್ ಖಾನ್, ಟಾಪ್ 10ನಲ್ಲಿ ಇರೋ ಭಾರತೀಯ ಇವರೊಬ್ಬರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ನಾಲ್ಕನೇ ಶ್ರೀಮಂತ ನಟ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್!

Shah Rukh Khan Looks OH-So-Hot for Dabboo Ratnani's Photoshoot, Netizens  Awestruckಹೌದು, ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಟಾಪ್ 10ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಶಾರುಖ್ ಖಾನ್ ಆಗಿದ್ದಾರೆ.

Pathaan Controversy: Shah Rukh Khan Once Slammed The Anti-Nationals For  Destroying The Country & Said "We Don't Own India, Ownership Doesn't Mean  That..."ಈವರೆಗೂ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಾರುಖ್ ಖಾನ್, ನಾಲ್ಕು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ನಾಲ್ಕು ವರ್ಷಗಳ ನಂತರ ಇದೀಗ ಪಠಾಣ್ ಸಿನಿಮಾ ಮೂಲಕ ಶಾರುಖ್ ಕಂ ಬ್ಯಾಕ್ ಮಾಡಿದ್ದಾರೆ.

Did you know Shah Rukh Khan's home Mannat's new name plate costs a whopping  Rs 20-25 lakh? Can you guess who designed it?ಮೂರು ದಶಕಗಳು ಮನೋರಂಜನೆಯಲ್ಲಿ ನಿರತವಾಗಿರುವ ಶಾರುಖ್ ವಿಶ್ವ ಮಟ್ಟದಲ್ಲಿ ಯಶಸ್ಸು ಕಂಡಿದ್ದಾನೆ. ವಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ವಿಶ್ವದ ರಿಚೆಸ್ಟ್ ಹೀರೋಗಳ ಪೈಕಿ ಶಾರುಖ್ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

Shah Rukh Khan's Mannat decked up with Diwali lights as son Aryan returns  home | See pics - India Today

ಹಾಲಿವುಡ್‌ನ ಜೆರ್ರಿ ಸೈನ್‌ಫಿಲ್ಡ್. ಟೈಲರ್ ಪೆರ್ರಿ ಹಾಗೂ ಡ್ವೇನ್ ಜಾನ್ಸನ್ ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ. ಶಾರುಖ್ ಖಾನ್ ಒಟ್ಟಾರೆ ಆಸ್ತಿ 6,282 ಕೋಟಿ ರೂಪಾಯಿ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಪ್ 10 ನಲ್ಲಿ ಇರುವ ಏಕೈಕ ಭಾರತೀಯ ನಟ ಶಾರುಖ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!