ಮೂರು ಸಮರ್ಥ ಹಣಕಾಸು ಸಚಿವರನ್ನು ಕಂಡಿದೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ತನ್ನ ಆರನೇ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರದ ಎರಡು ಅವಧಿಗಳಲ್ಲಿ ಮೂರನೇ ವಿತ್ತ ಸಚಿವೆಯಾಗಿದ್ದಾರೆ.

2014ರಿಂದ ಅಸ್ತಿತ್ವಕ್ಕೆ ಬಂದ ಬಳಿಕ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂವರು ಹಣಕಾಸು ಸಚಿವರನ್ನು ಕಂಡಿದೆ. ಮೊದಲಿಗೆ ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದು, ಅವರ ಅಕಾಲಿಕ ಅಗಲುವಿಕೆಯ ಬಳಿಕ ಹಂಗಾಮಿಯಾಗಿ ಪೀಯುಶ್ ಗೋಯಲ್ ಸಚಿವರಾಗಿದ್ದರು. 2019ರಲ್ಲಿ ಎರಡನೇ ಬಾರಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!