ಹೆಚ್ಚುತ್ತಿದೆ ಬ್ರೆಸ್ಟ್ ಕ್ಯಾನ್ಸರ್ ಪೀಡಿತರ ಸಂಖ್ಯೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಮಯ ಮೊದಲ ಲಕ್ಷಣಗಳನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ. ಬ್ರೆಸ್ಟ್ ಕ್ಯಾನ್ಸರ್‌ನ ಮೊದಲ ಲಕ್ಷಣಗಳು ಹೀಗಿವೆ..

 • ಎದೆ ಅಥವಾ ಕಂಕುಳಿನ ಕೆಳಭಾಗ ಗಂಟಿನಂತೆ ಅನಿಸುತ್ತದೆ
 • ಎದ ಭಾಗ ಊದಿಕೊಳ್ಳುವುದು
 • ಎದೆ ಭಾಗದ ಚರ್ಮದಲ್ಲಿ ಇರಿಟೇಷನ್
 • ನಿಪ್ಪಲ್ ಭಾಗ ಕೆಂಪಾಗುವುದು
 • ನಿಪ್ಪಲ್ ಭಾಗ ನೋವು ಬರುವುದುಎದೆಯ ಬಣ್ಣ ಬದಲಾಗುವುದು
 • ಎದೆಯ ಅಳತೆ ಬದಲಾಗುವುದು
 • ನಿಪ್ಪಲ್ ಭಾಗದ ಚರ್ಮ ಕಿತ್ತು ಬರುವುದು

ಬ್ರೆಸ್ಟ್ ಕ್ಯಾನ್ಸರ್ ಬಾರದಂತೆ ತಡೆಗಟ್ಟುವುದು ಹೇಗೆ?

 • ಆಲ್ಕೋಹಾಲ್ ಬಳಕೆಯಲ್ಲಿ ಮಿತಿಯಿರಲಿ
 • ಆರೋಗ್ಯಕರ ತೂಕ ಇರಲಿ, ಹೆಚ್ಚು ದಪ್ಪ ಆಗಬೇಡಿ
 • ದೈಹಿಕ ಚಟುವಟಿಕೆ ಇರಲಿ
 • ಸೊಪ್ಪು, ಹಣ್ಣು ಹಾಗೂ ತರಕಾರಿ ಸೇವನೆ ಇರಲಿ
 • ಧೂಮಪಾನ ಬೇಡ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!