October 3, 2026
Saturday, October 3, 2026
spot_img

FOOD | ಖಾರ ಖಾರ ಇರೋ ಸ್ಪೆಷಲ್‌ ಎಗ್‌ರೈಸ್‌, ಈಗ್ಲೇ ಟ್ರೈ ಮಾಡ್ತೀರಾ?

ಸಾಮಾಗ್ರಿಗಳು
ಅನ್ನ
ಮೊಟ್ಟೆ
ಖಾರದಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಬಿರಿಯಾನಿ ಪುಡಿ

ಮಾಡುವ ವಿಧಾನ
ಮೊದಲು ಅನ್ನಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ ಕಲಸಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ ಬಾಡಿಸಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ
ನಂತರ ಬಿರಿಯಾನಿ ಪುಡಿ ಹಾಕಿ, ಗರಂ ಮಸಾಲಾ ಹಾಕಿ ಮೊಟ್ಟೆ ಒಡೆಯಿರಿ
ಮೊಟ್ಟೆ ಬೆಂದ ನಂತರ ರೈಸ್‌ ಹಾಕಿ ಬಾಡಿಸಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ತಿನ್ನಿ

Must Read