VIDEO: ಈ ದ್ವೀಪರಾಷ್ಟ್ರದ ಜ್ವಾಲಾಮುಖಿ ಜಗತ್ತನ್ನೇ ಕಂಪಿಸುವಂತೆ ಮಾಡಿದೆ !

0
1799

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೊಂಗಾ ದ್ವೀಪರಾಷ್ಟ್ರದಲ್ಲಿ ಇದೇ ಜ.15 ರಂದು ಭೀಕರ ಜ್ವಾಲಾಮುಖಿ ಸ್ಫೋಟವಾಗಿದೆ. ಕಳೆದ 30  ವರ್ಷಗಳಲ್ಲಿ ಭೂಮಿ ಇಂಥ ಸ್ಫೋಟವನ್ನು ಕಂಡಿಯೇ ಇರಲಿಲ್ಲ.. ಇದರ ತೀವ್ರತೆ ಹೇಗಿತ್ತು? ಇದರಿಂದ ಏನೆಲ್ಲಾ ಅನಾಹುತ ಸಂಭವಿಸಿತು ಇಲ್ಲಿದೆ ಸಂಪೂರ್ಣ ವಿವರ..

LEAVE A REPLY

Please enter your comment!
Please enter your name here