SHOCKING | ಶಾಲೆಯಲ್ಲಿ ಬಾಂಬ್ ಇದೆ, ದೆಹಲಿ ಸ್ಕೂಲ್‌ಗೆ ಬೆದರಿಕೆ ಇ-ಮೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಶಾಲೆಯೊಂದರ ಆವರಣದಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಆಗಂತುಕರು ಇ-ಮೇಲ್ ಕಳಿಸಿದ್ದಾರೆ.

ಭಯದಿಂದ ಮಕ್ಕಳನ್ನು ಶಾಲೆಯಿಂದ ಸ್ಥಳಾಂತರಿಸಲಾಗಿದೆ ಎಂದು ಆಡಳಿತ ಮಂಡಲಿ ಮಾಹಿತಿ ನೀಡಿದೆ. ದೆಹಲಿ ಸಾಧಿಕ್‌ನಗರದ ದಿ ಇಂಡಿಯನ್ ಸ್ಕೂಲ್‌ಗೆ ಬೆದರಿಕೆ ಮೇಲ್ ಬಂದಿದೆ. ಬಾಂಬ್ ಇದೆ ಎಂದು ಮೇಲ್ ಬಂದಿದ್ದು, ಬಾಂಬ್ ಸ್ಕ್ವಾಡ್‌ನ್ನು ಕರೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

 

 

 

 

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!