‘ಸರ್ಕಸ್’ ಸಿನಿಮಾಗಿಲ್ಲ ಡಿಮ್ಯಾಂಡ್, ಮುಂಬೈ ತೊರೆದ ದೀಪಿಕಾ, ರಣ್‌ವೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣ್‌ವೀರ್ ಸಿಂಗ್ ಅಭಿನಯದ ಸರ್ಕಸ್ ಸಿನಿಮಾ ಡಲ್ ರೇಟಿಂಗ್ ಜತೆ ಬಾಕ್ಸ್ ಆಫೀಸ್‌ನಲ್ಲಿಯೂ ಕಡಿಮೆ ಹಣ ಸಂಪಾದಿಸಿದೆ. ಈ ಸೋಲಿನ ಬೆನ್ನಲ್ಲೇ ಇಯರ್ ಎಂಡ್ ಟ್ರಿಪ್‌ಗಾಗಿ ದೀಪಿಕಾ ರಣ್‌ವೀರ್ ಮುಂಬೈ ಬಿಟ್ಟಿದ್ದಾರೆ.

Ranveer Singh has the mushiest reaction to Deepika Padukone's cryptic post:  'It's time to give me a kiss' | Entertainment News,The Indian Expressಕ್ರೂಸ್ ಶಿಪ್ ಮೂಲಕ ವಿದೇಶಕ್ಕೆ ಈ ಜೋಡಿ ತೆರಳುತ್ತಿದ್ದಾರೆ ಎನ್ನಲಾಗಿದೆ. ಸರ್ಕಸ್ ಸಿನಿಮಾ ನಿರೀಕ್ಷೆಯ ಕಮಾಯಿ ಮಾಡದೇ ದಂಪತಿ ಬೇಸರದಲ್ಲಿ ಇದ್ದಾರಂತೆ, ಸಿನಿಮಾ ಎಂದಮೇಲೆ ಕೆಲವು ಗೆಲ್ಲುತ್ತವೆ, ಕೆಲವು ಸೋಲುತ್ತವೆ ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ತಮ್ಮ ಟ್ರಿಪ್ ಬಗ್ಗೆ ದೀಪ್‌ವೀರ್ ಯೋಚಿಸಿದ್ದಾರೆ. ಪ್ರತಿ ವರ್ಷವೂ ಹೊಸ ವರ್ಷ ಆಚರಣೆಗೆ ಈ ಜೋಡಿ ಬೇರೆ ದೇಶಗಳಿಗೆ ತೆರಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!