March 13, 2026
Friday, March 13, 2026
spot_img

FOOD | ಅಜ್ಜಿ ಮಾಡ್ತಿದ್ದ ಬೆಳ್ಳುಳ್ಳಿ ಖಾರ-ಕಡಕ್‌ ರೊಟ್ಟಿ ರುಚಿಗೆ ಮ್ಯಾಚ್‌ ಮಾಡೋಕೇ ಆಗಲ್ಲ!

ಸಾಮಾಗ್ರಿಗಳು
ಬೆಳ್ಳುಳ್ಳಿ
ಖಾರದಪುಡಿ
ಉಪ್ಪು
ಕರಿಬೇವು
ಕೊತ್ತಂಬರಿ
ಜೀರಿಗೆ
ನಿಂಬೆಹುಳಿ
ಉಪ್ಪು

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿದ್ರೆ ಬೆಳ್ಳುಳ್ಳಿ ಖಾರ ರೆಡಿ
ಇದನ್ನು ಅನ್ನ, ಚಪಾತಿ, ಖಡಕ್‌ ರೊಟ್ಟಿ, ತಾಳಿಪಟ್ಟು ಜೊತೆ ಸವಿಯಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !