ಮೊಡವೆ ಹೆಚ್ಚಾಗಿದ್ದರೆ ಈ ಆಹಾರಗಳನ್ನು ಸೇವಿಸಿ.. ಇಲ್ಲಿದೆ ಹೆಲ್ತಿ ಫುಡ್‌ ಲಿಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಸಿಗೆ ಹತ್ತಿರ ಬರುತ್ತಿದ್ದಂತೆ ಮುಖದಲ್ಲಿ ಮೊಡವೆ ಸಮಸ್ಯೆ ಕಾಡೋದು ಸಹಜ. ಧೂಳು, ಬೆವರಿನಿಂದ ತ್ವಚೆಯ ಅಂದ ಹಾಳಾಗುತ್ತದೆ. ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ ಮೊಡವೆ ಕಡಿಮೆ ಮಾಡಲು ಈ ಆಹಾರ ಸೇವಿಸಿ..

  • ಕಿತ್ತಳೆ
  • ಡ್ರೈ ಫ್ರೂಟ್ಸ್‌
  • ಹಸಿರು ತರಕಾರಿಗಳು
  • ರಾಜ್ಮಾ (ಕಿಡ್ನಿ ಬೀನ್ಸ್)‌
  • ಸಿಹಿ ಆಲೂಗಡ್ಡೆ
  • ಕ್ಯಾರೆಟ್‌
  • ಗ್ರೀನ್‌ ಟೀ
  • ಬೇಳೆ ಕಾಳುಗಳು
  • ಟೊಮಾಟೊ
  • ನಿಂಬು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!