Saturday, October 1, 2022

Latest Posts

ಚರ್ಮದ ಅಲರ್ಜಿ ತಪ್ಪಿಸಲು ಈ ಮನೆಮದ್ದುಗಳು ಸಹಕಾರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

  • ಚರ್ಮದ ಮೇಲೆ ಅಲರ್ಜಿ ಅಥವಾ ತುರಿಕೆ ಸಮಸ್ಯೆ ಇದ್ದರೆ, ಅಲೋವೆರಾ ಜೆಲ್‌ ಹಚ್ಚಿ ಪ್ರತಿದಿನ ಮಸಾಜ್‌ ಮಾಡಿ
  • ತೆಂಗಿನ ಎಣ್ಣೆಯನ್ನು ತ್ವಚೆಯ ಉಪಯೋಗಕ್ಕೆ ಬಳಸಲಾಗುತ್ತದೆ. ಅಲರ್ಜಿ, ತುರಿಕೆ ಮತ್ತು ಕಿರಿಕಿರಿ ತೆಗೆದುಹಾಕುವಲ್ಲಿ ಪರಿಣಾಮಕಾರಿ
  • ಆಂಟಿಸೆಪ್ಟಿಕ್‌ ಕ್ರೀಮ್‌ ಹಚ್ಚುವುದರಿಂದ ಅಲರ್ಜಿ ಸಮಸ್ಯೆ ದೂರವಾಗುತ್ತದೆ
  • ತುಳಸಿ ಎಲೆಯನ್ನು ಜಜ್ಜಿ ಪೇಸ್ಟ್‌ ತಯಾರಿಸಿ ಅದಕ್ಕೆ ಉಪ್ಪು ಸೇರಿಸಿ ಅಲರ್ಜಿ ಉಂಟಾಗಿರುವ ಜಾಗಕ್ಕೆ ಹಚ್ಚಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!