Tuesday, May 30, 2023

Latest Posts

SKIN CARE | ಈ ತಪ್ಪುಗಳಿಂದಲೇ ನಿಮ್ಮ ಸ್ಕಿನ್ ಹಾಳಾಗ್ತಿರೋದು!

ಮುಖಕ್ಕೆ ಎಷ್ಟೆಲ್ಲಾ ಕೇರ್ ಮಾಡ್ತೀವಿ ಆದರೆ ಸ್ಕಿನ್ ಕ್ವಾಲಿಟಿ ಮಾತ್ರ ಚೆನ್ನಾಗಿಲ್ಲ, ಇನ್ನು ನಮಗಿಂತ ವಯಸ್ಸಾದವರ ಸ್ಕಿನ್ ಕೂಡ ಚೆನ್ನಾಗಿದೆ, ಅವರು ಏನೆಲ್ಲಾ ಮಾಡ್ತಾರೆ? ಹೀಗೆ ಸ್ಕಿನ್ ಕೇರ್ ಬಗ್ಗೆ ಸಾಕಷ್ಟು ಗೊಂದಲಗಳು ನಿಮ್ಮಲ್ಲಿವೆ. ಈ ಐದು ತಪ್ಪುಗಳನ್ನು ಗೊತ್ತೋ ಗೊತ್ತಿಲ್ಲದಂತೆಯೋ ನೀವು ಮಾಡುತ್ತಿರಬಹುದು. ಯಾವ ತಪ್ಪು ನೋಡಿ..

  • ಸಾಮಾಜಿಕ ಜಾಲತಾಣದಲ್ಲಿ ಸಿಗುವ ಎಲ್ಲ ರೆಮಿಡಿಗಳನ್ನು ಟ್ರೈ ಮಾಡೋದು, ಸಿಕ್ಕ ಸಿಕ್ಕದ್ದನ್ನೆಲ್ಲಾ ಮುಖಕ್ಕೆ ಹಚ್ಚೋದು
  • ಉತ್ತಮ ಕ್ವಾಲಿಟಿಯ ಮೇಕಪ್ ಬಳಸದೆ ಕಡಿಮೆ ಹಣ ಎಂದು ಚೀಪ್ ಕ್ವಾಲಿಟಿ ಮೇಕಪ್ ಹಾಕೋದು
  • ನಿಮ್ಮ ಸ್ಕಿನ್ ಟೈಪ್ ಯಾವುದು ಎಂದು ತಿಳಿದುಕೊಳ್ಳದೇ, ನಿಮ್ಮ ಸ್ಕಿನ್ ಟೈಪ್‌ಗೆ ಸೆಟ್ ಆಗದ ಸ್ಕಿನ್ ಕೇರ್ ಮಾಡೋದು
  • ನಿಮ್ಮ ಚರ್ಮದ ಆರೋಗ್ಯಕ್ಕಾಗಿ ಉತ್ತಮ ಆಹಾರ ತಿನ್ನದೇ ಇರುವುದು, ಜಂಕ್‌ಫುಡ್‌ಗಳನ್ನು ಪ್ರಿಫರ್ ಮಾಡುವುದು
  • ಮೊಬೈಲ್‌ಗೂ ಚರ್ಮಕ್ಕೂ ಸಂಬಂಧ ಇದೆ. ಫೋನ್ ಸ್ಕ್ರೀನ್‌ನಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ಜೆರ್ಮ್ಸ್ ಇರುತ್ತವೆ. ಇವು ಗದ್ದ ಹಾಗೂ ಕೆನ್ನೆಗೆ ತಾಕಿದಾಗ ಸ್ಕಿನ್ ಹಾಳಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!