ಮೇಕಪ್ ರಿಮೂವರ್ ಬದಲು ಮನೆಯಲ್ಲೇ ಇರುವ ಈ ವಸ್ತುಗಳಿಂದ ಮೇಕಪ್ ತೆಗೆಯಿರಿ..

ಮೇಕಪ್ ರಿಮೂವರ್ ಇಲ್ಲದಿದ್ದರೆ ಬಾಡಿ ಲೋಷನ್ ಮುಖಕ್ಕೆ ಹಾಕಿ ಉಜ್ಜಿ ಹತ್ತಿಯಿಂದ ಒರೆಸಿ

ವ್ಯಾಸಲೀನ್ ನಿಂದ ಮುಖ‌ಸವರಿ ಹತ್ತಿಯಲ್ಲಿ ಒರೆಸಿ

ಕೊಬ್ಬರಿ‌ ಎಣ್ಣೆ ಅಥವಾ ಯಾವುದೇ ಎಣ್ಣೆಯಿಂದಲೂ ಮೇಕಪ್ ಹೋಗುತ್ತದೆ

ಐ ಲೈನರ್ ತೆಗೆಯಲು ಲಿಪ್ ಬಾಮ್ ಬಳಸಬಹುದು

ಲಿಪ್ಸ್ಟಿಕ್ ತೆಗೆಯಲು‌ ಬಾದಾಮಿ ಎಣ್ಣೆ ಬಳಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!