ನಿಮ್ಮ ಹೆಂಡತಿ ಈ ಎಲ್ಲಾ ವಿಚಾರಗಳಿಗೆ ಇರಿಟೇಟ್ ಆಗ್ತಾರಾ? ಹಾಗಿದ್ದರೆ ಇಂದೇ ಇವುಗಳನ್ನು ಬಿಟ್ಟುಬಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾಂಪತ್ಯ ಎಂದರೆ ಕೋಪ, ಪ್ರೀತಿ, ಕಾಳಜಿ ಎಲ್ಲದರ ಸಮ್ಮಿಲನ. ನಿಮ್ಮ ಹೆಂಡತಿಗೂ ಈ ರೀತಿ ಸಣ್ಣಸಣ್ಣ ವಿಷಯಕ್ಕೆ ಕೋಪ ಬರುತ್ತಾ ನೋಡಿ…

 • ಆಕೆಯ ಮಾತನ್ನು ಕೇಳುತ್ತಿರುವಂತೆ ನಟಿಸೋದು.
 • ಒದ್ದೆ ಬಟ್ಟೆಯನ್ನು ಹಾಸಿಗೆ ಮೇಲೆ ಹಾಕೋದು.
 • ಸಿಂಕ್ ಬಳಸಿದ ನಂತರ ಸ್ವಚ್ಛ ಮಾಡದೆ ಇರೋದು.
 • ಗೊರಕೆ ಹೊಡೆಯೋದು.
 • ಸಣ್ಣ ತಲೆ ನೋವು, ಶೀತಕ್ಕೆ ಪುಟ್ಟ ಮಗುವಿನಂತೆ ಆಡೋದು.
 • ಆನಿವರ್ಸರಿ, ಹುಟ್ಟುಹಬ್ಬದ ದಿನಾಂಕ ಮರೆಯೋದು.
 • ಬಾತ್ ರೂಂ ನಲ್ಲಿ ಹೆಚ್ಚು ಕಾಲ ಇರೋದು.
 • ಹಳೆ ಗರ್ಲ್ ಫ್ರೆಂಡ್ ಜತೆ ಕಾಂಟ್ಯಾಕ್ಟ್ ಇರೋದು.
 • ಆಕೆಗಿಂತ ನಿಮ್ಮ ಸ್ನೇಹಿತರ ಮೇಲೆ ಹೆಚ್ಚು ಕಾಳಜಿ ತೋರಿಸೋದು.
 • ಇಬ್ಬರಿಗೂ ಒಂದೇ ಸಿನಿಮಾ ಇಷ್ಟ ಆಗದೇ ಇರೋದು.
 • ಎಲ್ಲರ ಮುಂದೆ ಆಕೆಯನ್ನು ಬೈಯುವುದು.
 • ಮನೆಯಲ್ಲಿ ಸಣ್ಣ ಕೆಲಸ ಮಾಡಿ ಹೊಗಳಿಕೆ ಬಯಸೋದು.
 • ಆಕೆಗಿಂತ ಹೆಚ್ಚು ಶಾಂಪೂ ಬಳಸೋದು.
 • ಆಕೆಯ ಸೌಂದರ್ಯವನ್ನು ಹೊಗಳದಿರುವುದು.
 • ಆಕೆಯ ಫ್ರೆಂಡ್ಸ್ ಜತೆ ಫ್ಲರ್ಟ್ ಮಾಡೋದು.
 • ಕಾಫಿ, ಟೀ ಮಾಡೋಕೆ ಬರದೆ ಇರೋದು.
 • ಮನೆಗೆ ಸಮಯ ಕೊಡದೆ ಫ್ರೆಂಡ್ಸ್, ಆಫೀಸ್ ಅಂತ ಸುತ್ತಾಡೋದು.
 • ಒಟ್ಟಿಗೆ ಇದ್ದಾಗಲೂ ಮೊಬೈಲ್ ಬಳಸೋದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!