ನಿಮ್ಮ ಮೊದಲ ಡೇಟ್ ನಲ್ಲಿ ಈ ಬಗ್ಗೆ ಎಂದಿಗೂ ಮಾತನಾಡದಿರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲ ಡೇಟ್ ಅಂದರೆ ಪ್ರತಿಯೊಬ್ಬರಿಗೂ ಕುತೂಹಲ. ತಮ್ಮ ಬಾಳ ಸಂಗಾತಿ ಯಾವ ರೀತಿ ಇರಬೇಕು, ಅವರ ಕನಸುಗಳೇನು ಅಂತ ತಿಳಿಯೋ ಒಂದು ಸುಂದರ ಸಮಯ. ಆದರೆ ಫಸ್ಟ್ ಡೇಟ್ ನಲ್ಲಿ ಅಪ್ಪಿತಪ್ಪಿಯೂ ಇವುಗಳನ್ನು ಮಾತನಾಡಬೇಡಿ…

• ನಿಮ್ಮ ಹಳೆಯ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಬಗ್ಗೆ ಮಾತನಾಡದಿರಿ.
• ನಾನು ಎನ್ನುವ ಅಹಂ ಇರದಿರಲಿ.
• ಮೊದಲನೇ ದಿನವೇ ನಿಮ್ಮ ಮನೆಯ ಪುರಾಣ ಮಾತನಾಡದಿರಿ.
• ತುಂಬಾ ಜಾಸ್ತಿ ಅಥವಾ ತುಂಬಾ ಆಳವಾಗಿ ಯಾವುದೇ ವಿಚಾರ ಚರ್ಚೆ ಮಾಡಬೇಡಿ.
• ಎಲ್ಲದಕ್ಕೂ ನೆಗೆಟಿವ್ ಆಲೋಚನೆ, ಅಭಿಪ್ರಾಯ ಬೇಡ.
• ನೀವು ಎಷ್ಟು ಸಂಪಾದಿಸುತ್ತೀರಿ ಎಂದು ಕೇಳದಿರಿ.
• ರಾಜಕೀಯ ಮಾತು ಬೇಡ.
• ನಿಮ್ಮ ಯಾವುದೇ ಸೀಕ್ರೆಟ್ ಗಳನ್ನು ಒಂದೇ ದಿನದಲ್ಲಿ ಹೇಳಬೇಡಿ.
• ಯಾವುದೇ ಕ್ರೈಂ ಘಟನೆಗಳ ಬಗ್ಗೆ ಮಾತನಾಡಬೇಡಿ.
• ಸೋಶಿಯಲ್ ಮಿಡಿಯಾ ಫಾಲೋವರ್ಸ್ ಬಗ್ಗೆ ಚರ್ಚೆ ಬೇಡ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!