GOOD FOOD | ತಿಂಗಳವರೆಗೂ ಹಾಗೆ ಇಡಬಹುದು ಈ ಸಿಹಿಕಡುಬು, ರೆಸಿಪಿ‌ ಇಲ್ಲಿದೆ..

ಸಾಮಾಗ್ರಿಗಳು
ಕೊಬ್ಬರಿ
ಬೆಲ್ಲ
ಎಳ್ಳು
ಏಲಕ್ಕಿ ಪುಡಿ
ಕಡ್ಲೆಪುಡಿ

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಸೇರಿಸಿ, ಪುಡಿ ಮಾಡಿಕೊಳ್ಳಿ
ನಂತರ ಕುದಿವ‌ ನೀರಿಗೆ ಅಕ್ಕಿ ಹಿಟ್ಟು ಹಾಕಿ ರೊಟ್ಟಿ ಹದಕ್ಕೆ ತಂದುಕೊಳ್ಳಿ
ನಂತರ ಇದನ್ನು ಚಿಕ್ಕ ಉಂಡೆ ಮಾಡಿ ಇಡಿ
ನಂತರ ಇದಕ್ಕೆ ಹೂರಣ ತುಂಬಿ ಸ್ಟೀಮ್ ಮಾಡಿ ಬಿಸಿ‌ಬಿಸಿ ತಿನ್ನಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!