March 13, 2026
Friday, March 13, 2026
spot_img

FOOD | ಕಾಫಿ ಪ್ರಿಯರಿಗಾಗಿ ಈ ಹೆಲ್ತಿ ರೆಸಿಪಿ, ಈ ಓಟ್ಸ್‌-ಫ್ರೂಟ್‌ ಬೌಲ್‌ ತಿಂದ್ರೆ ಅರ್ಧ ದಿನ ಹಸಿವಾಗೋದಿಲ್ಲ

ಸಾಮಾಗ್ರಿಗಳು
ಓಟ್ಸ್‌
ಚಿಯಾ ಸೀಡ್ಸ್‌
ನೆಚ್ಚಿನ ಸೀಡ್ಸ್‌
ಬಾದಾಮಿ
ಒಣದ್ರಾಕ್ಷಿ
ಸ್ಲಿಮ್‌ ಮಿಲ್ಕ್‌
ಬೆಲ್ಲ/ಮೇಪಲ್‌ ಸಿರಪ್‌/ ಜೇನುತುಪ್ಪ
ಕಾಫಿ ಡಿಕಾಕ್ಷನ್‌
ರೋಸ್‌ ಪೆಟಲ್ಸ್‌

ಮಾಡುವ ವಿಧಾನ
ಬೌಲ್‌ಗೆ ಓಟ್ಸ್‌, ಬೆಲ್ಲ, ರೋಸ್‌ ಪೆಟಲ್ಸ್‌, ಒಣದ್ರಾಕ್ಷಿ, ನಟ್ಸ್‌, ಬಾದಾಮಿ, ಚಿಯಾ ಸೀಡ್ಸ್‌ ಹಾಕಿ
ನಂತರ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ, ಜತೆಗೆ ಡಿಕಾಕ್ಷನ್‌ ಹಾಕಿ
ರಾತ್ರಿ ಇದನ್ನು ಫ್ರಿಡ್ಜ್‌ನಲ್ಲಿ ಇಡಿ
ಬೆಳಗ್ಗೆ ಇದಕ್ಕೆ ನಿಮ್ಮಿಷ್ಟದ ಹೆಚ್ಚು ಫ್ರೂಟ್ಸ್‌ ಹಾಕಿಕೊಂಡು ತಿನ್ನಿ
ಮಾವಿನ ಹಣ್ಣು-ಬ್ಲೂಬೆರಿ, ಪಪಾಯ-ಬಾಳೆಹಣ್ಣು, ಬಾಳೆಹಣ್ಣು-ಸೇಬಿನ ಕಾಂಬಿನೇಷನ್‌ ಅದ್ಭುತ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !