ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ಪಡುಕೋಣ್ಗೆ ಇಂದು ಜನ್ಮದಿನದ ಸಂಭ್ರಮ.
ಬರೀ ಬಾಲಿವುಡ್ ಅಷ್ಟೇ ಅಲ್ಲದೇ ಟಾಲಿವುಡ್ನಲ್ಲಿಯೂ ದೀಪಿಕಾಗೆ ಸ್ನೇಹಿತರಿದ್ದಾರೆ. ಅದರಲ್ಲಿ ಸಮಂತಾ ಕೂಡ ಒಬ್ಬರು.
ದೀಪಿಕಾ ಜನ್ಮದಿನಕ್ಕೆ ಸಮಂತಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಇಂದು ನಿಮ್ಮ ಬರ್ಥ್ಡೇ, ಇಡೀ ದಿನ ಶಾಂತಿ, ನೆಮ್ಮದಿ ಹಾಗೂ ಪ್ರೀತಿಯಿಂದ ತುಂಬಿರಲಿ. ಹೊರಗಿನಿಂದ ನೀವೆಷ್ಟು ಸುಂದರವಾಗಿದ್ದೀರೋ ನಿಮ್ಮ ಮನಸ್ಸು ಕೂಡ ಅಷ್ಟೇ ಸುಂದರ, ಹ್ಯಾಪಿ ಬರ್ಥ್ಡೇ ದೀಪಿಕಾ ಎಂದಿದ್ದಾರೆ.