ಸಾಮಾಗ್ರಿಗಳು
ಈರುಳ್ಳಿ
ಚಕ್ಕೆ
ಹಸಿಮೆಣಸು
ಆಲೂಗಡ್ಡೆ
ಕಾಯಿ
ಎಣ್ಣೆ
ತುಪ್ಪ
ಉಪ್ಪು
ಕಡ್ಲೆ
ಬೆಣ್ಣೆ
ಮಾಡುವ ವಿಧಾನ
ಕುಕ್ಕರ್ಗೆ ಆಲೂಗಡ್ಡೆ ಸಿಪ್ಪೆ ತೆಗೆದು ಹಾಕಿ. ಇದರ ಜೊತೆ ಚಕ್ಕೆ, ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಕುಕ್ಕರ್ನಲ್ಲಿ ಆಲೂಗಡ್ಡೆ ಈರುಳ್ಳಿ ಹಾಗೇ ಬಿಡಿ, ಚಕ್ಕೆ ಹಾಗೂ ಹಸಿಮೆಣಸು ಮಿಕ್ಸಿಗೆ ಹಾಕಿ
ಇದಕ್ಕೆ ಕಡ್ಲೆ, ಕೊತ್ತಂಬರಿ, ಶುಂಠಿ ಹಾಗೂ ಉಪ್ಪು ಹಾಕಿ ಚಟ್ನಿ ಮಾಡಿ
ಆಲೂಗಡ್ಡೆ ಹಾಗೂ ಬೆಂದ ಈರುಳ್ಳಿಗೆ ಉಪ್ಪು ಹಾಕಿ ಸ್ಮಾಶ್ ಮಾಡಿ
ನಂತರ ಹಂಚು ಕಾದ ಮೇಲೆ ದೋಸೆ ಹಾಕಿ ಖಾರದ ಚಟ್ನಿ ಹಾಕಿ ನಂತರ ಪಲ್ಯ, ಬೆಣ್ಣೆ ಹಾಕಿ ಚಟ್ನಿ ಜೊತೆ ಸವಿಯಿರಿ