ಸಾಮಾಗ್ರಿಗಳು
ಮಾವಿನಹಣ್ಣು
ಹಾಲು
ಬೆಲ್ಲ
ಕಾಯಿತುರಿ
ಮಾಡುವ ವಿಧಾನ
ಮೊದಲು ಚೆನ್ನಾಗಿ ಕಳಿತ ಸಿಹಿ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿ ಬೌಲ್ಗೆ ಹಾಕಿ
ಅದನ್ನು ಸ್ಮಾಶ್ ಮಾಡಿ ಹಾಲು ಹಾಕಿ
ನಂತರ ಅದಕ್ಕೆ ಸಿಹಿ ಬೇಕಿದ್ದಲ್ಲಿ ಬೆಲ್ಲದ ಪಾನಕ ಹಾಕಿ
ಕಾಯಿತುರಿ ಬೇಕಿದ್ದಲ್ಲಿ ಹಾಕಿದ್ರೆ ರಸಾಯಣ ರೆಡಿ