September 30, 2026
Wednesday, September 30, 2026
spot_img

ಪಲ್ಯ, ಗ್ರೇವಿ & More 65 | ಕ್ರೀಮಿಯಾದ ಕ್ಯಾಪ್ಸಿಕಂ ಗ್ರೇವಿ ಹೀಗೆ ಮಾಡಿ, ರೆಸ್ಟೋರೆಂಟ್‌ ರುಚಿ ಬರತ್ತೆ

ಹೇಗೆ ಮಾಡೋದು
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಒಂದು ಮೆಣಸಿನಕಾಯಿ ಹಾಕಿ ಬಾಡಿಸಿ
ನಂತರ ಬೆಳ್ಳುಳ್ಳಿ ಹಾಕಿ ಬಾಡಿಸಿ, ಆಮೇಲೆ ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ
ಆಮೇಲೆ ಇನ್ನೊಂದು ಪ್ಯಾನ್‌ನಲ್ಲಿ ಶೇಂಗಾ, ಎಳ್ಳನ್ನು ಹುರಿದುಕೊಳ್ಳಿ

ಇದಕ್ಕೆ ನೀರು ಹಾಕಿ ರುಬ್ಬಿ ಇಟ್ಟುಕೊಳ್ಳಿ ಜೊತೆಗೆ ಟೊಮ್ಯಾಟೊ ಸೇರಿಸಿ
ಪಲ್ಯಕ್ಕೆ ಕ್ಯಾಪ್ಸಿಕಂ ಹಾಗೂ ಆಲೂಗಡ್ಡೆ ಹಾಕಿ ಮಿಕ್ಸ್‌ ಮಾಡಿ
ಸ್ವಲ್ಪ ಬೆಂದಿದೆ ಎಂದಾದಮೇಲೆ ಈ ಗ್ರೇವಿ ಹಾಕಿ, ನೀರು ಹಾಕಿ, ಉಪ್ಪು ಹಾಕಿ ಬಾಡಿಸಿ
ಎಣ್ಣೆ ಬಿಟ್ಟ ನಂತರ ಸ್ವಲ್ಪ ಕ್ರೀಂ ಹಾಕಿದ್ರೆ ಟೇಸ್ಟಿ ಗ್ರೇವಿ ರೆಡಿ

Must Read