VIRAL VIDEO | ಸೋಶಿಯಲ್ ಮೀಡಿಯಾದಲ್ಲಿ ಕಂಡಿದ್ದೆಲ್ಲಾ ನಿಜ ಅಲ್ಲ ಅನ್ನೋಕೆ ಇದೇ ಸಾಕ್ಷಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳು ನಮ್ಮ ಬಹುದೊಡ್ಡ ಇನ್‌ಫ್ಲೂಯೆನ್ಸರ್‌ಗಳಾಗಿಬಿಟ್ಟಿವೆ. ಇಲ್ಲಿ ಬಂದಿದ್ದೆಲ್ಲಾ ನಿಜ ಎಂದು ನಂಬಿದ ಎಷ್ಟೋ ಮಂದಿ ಏನೇನೋ ಸಾಹಯಕ್ಕೆ ಕೈ ಹಾಕ್ತಾರೆ.

ಯಾರೋ ಬಂದು ಈ ಕ್ರೀಮ್ ಹಚ್ಚಿ ಬೆಳ್ಳಗಾಗ್ತೀರ ಎಂದರೆ ಅದನ್ನು ಒಮ್ಮೆ ಟ್ರೈ ಮಾಡಿಬಿಡೋಣ ಎಂದು ಕೊಳ್ಳುತ್ತೀರಿ. ಅಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣ ನಮ್ಮನ್ನು ನಂಬಿಸಿದೆ.

ಈ ವಿಡಿಯೋ ನೋಡಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬರೋದೆಲ್ಲಾ ನಿಜ ಅಲ್ಲ ಅಂತ ನೀವೇ ಹೇಳ್ತೀರಿ. ವಿಡಿಯೋದ ಆರಂಭದಲ್ಲಿ ಸುಂದರವಾದ ಯುವತಿಯೊಬ್ಬಳು ಹಾಟ್ ಆಗಿ ಕಾಣಿಸುತ್ತಾಳೆ. ತದನಂತರ ಆಕೆ ಹೇಗೆ ರೆಡಿಯಾದಳು ಅನ್ನೋದನ್ನು ತೋರಿಸ್ತಾಳೆ. ಆಕೆಯ ಸಂಪೂರ್ಣ ಸೌಂದರ್ಯ ಮೇಕಪ್ ಮೇಲೆಯೇ ನಿಂತಿದೆ. ಆಕೆಯ ಹಲ್ಲುಗಳು ಕೂಡ ನ್ಯಾಚುರಲ್ ಅಲ್ಲ.. ಹೆಚ್ಚಿಗೆ ಹೇಳೋದಿಲ್ಲ ವಿಡಿಯೋ ನೋಡಿ ನಿಮಗೆ ಎಲ್ಲವೂ ತಿಳಿಯುತ್ತದೆ..

https://twitter.com/Enezator/status/1672005655379451904?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!