ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಚ್ಛಾದಿತ ಪರ್ವತಗಳ ಮಧ್ಯೆ ಜಗತ್ತಿನ ಅತೀ ಎತ್ತರದ ಶಿವನ ದೇವಾಲಯವಿದೆ. ಡ್ರೋನ್ ಬಳಸಿ ಈ ದೇವಾಲಯದ ಕ್ಯಾಮೆರಾ ದೃಶ್ಯಗಳನ್ನು ಸೆರೆಹಿಡಿದಿರುವ ವಿಡಿಯೋವೊಂದು ವೈರಲ್ ಆಗಿದೆ.
ಆದರೆ ದೇವಾಲಯದ ವಿಡಿಯೋದಲ್ಲಿ ಐವತ್ತು ಸಾವಿರ ವರ್ಷಗಳ ಇತಿಹಾಸ ಇರುವ ದೇವಾಲಯ ಎಂದು ಹೇಳಲಾಗಿದೆ. ಆದರೆ ಇದು ತಪ್ಪಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಎರಿಕ್ ಸೋಲ್ಹೆಮ್ ಈ ವಿಡಿಯೋ ಪೋಸ್ಟ್ ಮಾಡಿದ್ದು, ಏಳು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.
Incredible India 🇮🇳!
World's Highest Located Mahadev Mandir.., believed to be 5000 years old !
Uttarakhand— Erik Solheim (@ErikSolheim) October 2, 2022