CINE NEWS | ಪಠಾಣ್ ಗೆಲ್ಲೋಕೆ ಕಾರಣ ಇದೇ, ಕಂಗನಾ ಏನು ಹೇಳ್ತಾರೆ ಕೇಳಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಠಾಣ್ ಸಿನಿಮಾದ ಗೆಲುವಿನ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಮಾತನಾಡಿದ್ದಾರೆ.

Kangana Ranaut Reacts to SRK's Pathaan Success, Says 'This Country Loved...  Only Khans, Obsessed Over Muslim Actresses'ದೇಶದಲ್ಲಿ ಖಾನ್‌ಗಳನ್ನು ಪ್ರೀತಿಸುವ ಸಾಕಷ್ಟು ಜನರಿದ್ದಾರೆ. ಈ ಕಾರಣದಿಂದ ಸಿನಿಮಾ ಗೆದ್ದಿದೆ ಎಂದು ಕಂಗನಾ ಹೇಳಿದ್ದಾರೆ. ನಾಲ್ಕನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿರುವ ಪಠಾಣ್ ಈಗಾಗಲೇ 350ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡಿದೆ.

Will NEVER Do A Film With Shahrukh Khan - Kangana Ranaut CONFIRMS - YouTubeಈಗಾಗಲೇ ಪಠಾಣ್ ಬಗ್ಗೆ ಕಾಂಟ್ರವರ್ಸಿ ಹುಟ್ಟಿಸುವಂಥ ಹೇಳಿಕೆಗಳನ್ನು ಕಂಗನಾ ನೀಡುತ್ತಿದ್ದು, ಇದೀಗ ಇಡೀ ದೇಶ ಖಾನ್‌ಗಳನ್ನು ಅಷ್ಟೊಂದು ಪ್ರೀತಿಸುತ್ತದೆ. ಹಾಗಾಗಿ ಅವರ ಸಿನಿಮಾ ಗೆಲ್ಲುತ್ತದೆ ಎಂದು ಟಾಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!