ಈಕೆ ಸ್ಕಾರ್ಫ್‌ ಮಾಡಿದ್ದು ಉಣ್ಣೆಯಿಂದ ಅಲ್ಲ, ನೂಡಲ್ಸ್‌ ನಿಂದ! ಇಲ್ಲಿದೆ ವೈರಲ್‌ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಂದಲ್ಲ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಇರುತ್ತದೆ. ನೂಡಲ್ಸ್ ನ ರುಚಿಯನ್ನು ಸವಿಯುವವರ ನಡುವೆ ಇವರು ನೂಡಲ್ಸ್‌ ನಲ್ಲಿ ಸ್ಕಾರ್ಫ್‌ ಹೆಣೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, 82 ಸಾವಿರಕ್ಕೂ ಅಧಿಕ ಜನ ರಿಟ್ವೀಟ್‌ ಮಾಡಿದ್ದು, 7 ಮಿಲಿಯನ್‌ ಮಂದಿ ವೀಕ್ಷಿಸಿದ್ದಾರೆ.
ಏನಿದೆ ವಿಡಿಯೋದಲ್ಲಿ?
ಈ ವಿಡಿಯೋ ಕೇವಲ 8 ಸೆಕೆಂಡ್‌ ಗಳದ್ದಾಗಿದ್ದು, ಇದರಲ್ಲಿ ಮಹಿಳೆಯೊಬ್ಬರು ನೂಡಲ್ಸ್‌ ಅನ್ನು ಉಣ್ಣೆಯಂತೆ ಹೆಣೆದು ಸ್ಕಾರ್ಫ್‌ ರೀತಿ ಕಾಣುವಂತೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!