ಈ ಅವಕಾಶ ಐದು ವರ್ಷಕ್ಕೊಮ್ಮೆ ಮಾತ್ರ, ಪ್ಲೀಸ್‌ ವೋಟ್‌ ಮಾಡಿ: ಅನುರಾಗ್‌ ಠಾಕೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವ ಮತ್ತು ಹಿಮಾಚಲ ಪ್ರದೇಶದ ಹಮೀರ್‌ಪುರದ ಬಿಜೆಪಿ ಅಭ್ಯರ್ಥಿ ಅನುರಾಗ್ ಠಾಕೂರ್ ಮತ ಚಲಾವಣೆ ಮಾಡಿದ್ದಾರೆ.

ನಂತರ ಮಾತನಾಡಿ, ದೇಶದ ಎಲ್ಲಾ ಯುವಕರು ಮತ್ತು ಜನರು ಸಾಮೂಹಿಕವಾಗಿ ಬಂದು ಸಾಧ್ಯವಾದಷ್ಟು ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ. ಐದು ವರ್ಷಗಳ ನಂತರ ಈ ಅವಕಾಶ ಬಂದಿದೆ ಆದ್ದರಿಂದ ಬನ್ನಿ. ಮತ್ತು ಮತ ಚಲಾಯಿಸಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!