CINEMA | ಉರ್ಫಿಯ ಈ ವಿಚಿತ್ರ ಅವತಾರ ಸ್ವಂತದ್ದಲ್ಲ, ಕದ್ದಿದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉರ್ಫಿ ಜಾವೇದ್ ದಿನೇ ದಿನೆ ವಿಚಿತ್ರ ರೀತಿ ಬಟ್ಟೆ ಹಾಕುವುದರಲ್ಲಿ ಎಕ್ಸ್‌ಪರ್ಟ್ ಆಗುತ್ತಿದ್ದಾರೆ. ಮೈಮೇಲೆ ಬಟ್ಟೆ ಇದೆಯೋ ಇಲ್ಲವೋ ಎನ್ನುವಂಥ ಔಟ್‌ಫಿಟ್‌ಗಳನ್ನು ಉರ್ಫಿ ಹಾಕುತ್ತಿದ್ದು, ರಾತ್ರಿಯಿಡೀ ಕುಳಿತು ನಾನೇ ಡಿಸೈನ್ ಮಾಡುತ್ತೇನೆ ಎಂದಿದ್ದಾರೆ.

Urfi Javed: Being called Sasti Katrina to copying Kendall Jenner's risque  cut-out dress: times when Urfi Javed made headlines with her style  statementsಆದರೆ ಈ ಬಾರಿ ಉರ್ಫಿ ಆಲ್‌ಮೋಸ್ಟ್ ಬೆತ್ತಲಾಗಿ ಕಾಣಿಸಿದ್ದಾರೆ. ಒಂದು ಕೈಯಲ್ಲಿ ಮಾತ್ರ ತಮ್ಮ ಎದೆಭಾಗವನ್ನು ಮುಚ್ಚಿಕೊಂಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೇಸನ್ ಕಿಮ್‌ಹೆಕಿಮ್ ಅವರ ಡಿಸೈನ್‌ನಿಂದ ಇನ್ಸ್ಪೈರ್ ಆದ ಸ್ಟೈಲ್ ಒಂದನ್ನು ಉರ್ಫಿ ಪ್ರಸ್ತುತಪಡಿಸಿದ್ದಾರೆ. ಮಣಿಗಳ ದಾರದಲ್ಲಿ ಮೈ ಮುಚ್ಚಿದ್ದು, ತಾವೇ ಮಣಿಗಳನ್ನು ಕತ್ತರಿಯಲ್ಲಿ ಕತ್ತರಿಸಿದ್ದಾರೆ. ಮೈಸನ್ ಕಿಮ್‌ಹೆಕಿಮ್ ಅವರ ಸ್ಟೈಲ್ ಇದಾಗಿದ್ದು, ಬೇರೆ ಬಣ್ಣದ ಮಣಿಗಳನ್ನು ಉರ್ಫಿ ಬಳಸಿದ್ದಾರೆ.


ಈ ವಿಡಿಯೋಗೆ ಚಿತ್ರವಿತ್ರ ಕಮೆಂಟ್ಸ್ ಬರುತ್ತಿದ್ದು, ಇನ್ನೇನು ನೋಡಬೇಕು ಎಂದು ಜನ ತಲೆ ಕೆಡಿಸಿಕೊಂಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!