ಈ ಬಾರಿ ಅಧಿಕ ಬಿಸಿಲು, ಬೇಸಿಗೆಯಲ್ಲಿ ಹೇಗಿರಬೇಕು? ಆರೋಗ್ಯ ಇಲಾಖೆ ಗೈಡ್‌ಲೈನ್ಸ್ ಹೀಗಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರು ಹಾಗೂ ಇನ್ನುಳಿದ ಸಾಕಷ್ಟು ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಬಾರಿ ಕಳೆದ ಬಾರಿಗಿಂತಲೂ ಬಿಸಿಲು ಹೆಚ್ಚಾಗಿದ್ದು, ನಾನಾ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಬೇಕಿದ್ದು, ಆರೋಗ್ಯ ಇಲಾಖೆ ಬೇಸಿಗೆ ಗೈಡ್‌ಲೈನ್ಸ್‌ನ್ನು ಬಿಡುಗಡೆ ಮಾಡಿದೆ.

ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?

ಬಾಯಾರಿಕೆ ಇಲ್ಲದೆಯೂ 20 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು.

When's the Best Time to Drink Water and Stay Hydrated | Healthಪ್ರಯಾಣದ ಸಮಯದಲ್ಲಿ ನೀರಿನ ಬಾಟಲ್ ಇಟ್ಟುಕೊಂಡಿರಬೇಕು.

Can You Take a Stainless Steel Water Bottle on an Airplane?ಜಂಕ್ ಫುಡ್ ತ್ಯಜಿಸಿ ಹಣ್ಣು, ತರಕಾರಿಗಳ ಸೇವನೆ ಹೆಚ್ಚು ಮಾಡಬೇಕು.

13 Vegetables That Are Actually Fruitsಸಿಂಥೆಟಿಕ್ ಬಟ್ಟೆ ಬಿಟ್ಟು ಕಾಟನ್ ಬಟ್ಟೆಗಳನ್ನು ಧರಿಸಬೇಕು.

How to Store Summer Clothesಮಧ್ಯಾಹ್ನ 12 ರಿಂದ ಮಧ್ಯಾಹ್ನ3ಗಂಟೆವರೆಗೆ ಆದಷ್ಟು ಹೊರಗಿನ ಓಡಾಟ ನಿಲ್ಲಿಸಬೇಕು.

Surface temperature tops 60°C in parts of north India, satellite images  show | Latest News India - Hindustan Timesಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಹೋಗಬೇಕು.

Timing of State and Territorial COVID-19 Stay-at-Home Orders and Changes in  Population Movement — United States, March 1–May 31, 2020 | MMWRಮನೆಯ ಕಿಟಕಿ ಬಾಗಿಲು ತೆಗೆಯಬೇಕು, ಅಡುಗೆ ಮನೆಯ ವೆಂಟಿಲೇಷನ್ ಪರೀಕ್ಷಿಸಿ.

104,759 Open Window Stock Photos, Pictures & Royalty-Free Images - iStock | Open  windows house, Open window night, Windowಮನೆಯಿಂದ ಹೊರಗೆ ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೊಮ್ಮೆ ಬಾಯಾರಿಕೆ ಇಲ್ಲದೆಯೂ ನೀರು ಕುಡಿಯಬೇಕು.

Benefits of Drinking Water: How It Affects Your Energy, Weight & Moreಮಕ್ಕಳು, ವೃದ್ಧರು ಹಾಗೂ ಸಾಕುಪ್ರಾಣಿಗಳನ್ನು ಕಾರ್ ಒಳಗೆ ಕೂರಿಸಿ ಹೊರಗಿನಿಂದ ಲಾಕ್ ಮಾಡುವಂತಿಲ್ಲ.

Media post: Everything to do when you're locked out of Your Car – Best  Selling Cars Blogನೀರಿನಂಶ ದೇಹದಲ್ಲಿ ಹೆಚ್ಚಿರಬೇಕು ಹಾಗಾಗಿ ಕಾಫಿ,ಟೀ ಸೇವನೆ ಕಡಿಮೆ ಮಾಡಿ.

7 healthy tea, coffee and hot beverages to keep you warm this winter |  Health - Hindustan Timesಮದ್ಯಪಾನ ನಿಲ್ಲಿಸಿ

No amount of alcohol is safe, 200 million European at risk of developing  cancer: WHO - India Today

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!