Wednesday, September 27, 2023

Latest Posts

CINE| ಸಾಕ್ಷಿ ಧೋನಿಗೆ ಈ ಟಾಲಿವುಡ್ ನಟ ಫೇವರೆಟ್ ಅಂತೆ, ಒಂದೂ ಸಿನಿಮಾ ಬಿಡದೆ ನೋಡಿದ್ದಾರಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿಗೆ ಟಾಲಿವುಡ್ ಸಿನಿಮಾಗಳಂದ್ರೆ ಎಲ್ಲಿಲ್ಲದ ಪ್ರೀತಿಯಂತೆ ಅದರಲ್ಲಿಯೂ ಈ ಹೋರೋ ಸಿನಿಮಾಗಳನ್ನು ಒಂದೂ ಬಿಡದೆ ನೋಡಿದ್ದಾರಂತೆ.

Allu Arjun shares health update after testing COVID positiveಯಾವ ಹೀರೋ ಅಂತೀರಾ? ಅಲ್ಲು ಅರ್ಜುನ್! ಅಲ್ಲು ನಟನೆ, ಸ್ಟೈಲ್ ಹಾಗೂ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ, ನಾನು ಅವರ ಫ್ಯಾನ್ ಎಂದು ಸಾಕಷ್ಟಿ ಹೇಳಿಕೊಂಡಿದ್ದಾರೆ. ಧೋನಿ ಪತ್ನಿ ಇದೀಗ ನಿರ್ಮಾಪಕಿಯಾಗಿದ್ದು, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವ ಬಗ್ಗೆಯೂ ಆಸೆ ವ್ಯಕ್ತಪಡಿಸಿದ್ದಾರೆ.

Allu Arjun leaks a dialogue from Pushpa 2: The Rule, crowd goes wild |  Filmfare.com

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!