ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲ್ವೇ ಹಳಿಗಳ ಮೇಲೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಾ ಸಾಮನ್ಯ ಸುರಕ್ಷತೆಯ ಅಂಶಗಳನ್ನು ಮರೆತು ಹಳಿಗಲ ಮೇಲೆ ಬೇಕಾಬಿಟ್ಟಿಯಾಗಿ ಓಡಾಡುತ್ತ ಕೊನೆಗೆ ರೈಲಿನಡಿ ಸಿಲುಕಿ ಗಾಯಗೊಳ್ಳುವ, ಸಾವನ್ನಪ್ಪುವ ವರದಿಗಳು ಕೇಳಿಬರುತ್ತಲೇ ಇರುತ್ತವೆ. ರೈಲು ವೇಗವಾಗಿ ಚಲಿಸುವುದರಿಂದ ಅದು ನಮ್ಮ ಬೈಕ್ ಕಾರುಗಳಂತೆ ಏಕಾ ಏಕಿ ನಿಲ್ಲುವುದಿಲ್ಲ. ತುರ್ತು ಬ್ರೇಕ್ ಹಾಕಿದರೂ ಕನಿಷ್ಟ 200-300 ಮೀಟರ್ ಚಲಿಸುತ್ತಲೇ ಇರುತ್ತದೆ. ಹಾಗಾಗಿ ರೈಲುಹಳಿಗಳ ಮೇಲೆ ಸಂಚರಿಸುವಾಗ ತಮ್ಮ ಮೈ ಮರೆಯದೇ ಜಾಗೃತಿ ವಹಿಸಬೇಕೆಂದು ಹೇಳುವಂತಿದೆ ಈ ವೀಡಿಯೋ.
ज़िंदगी आपकी है. फ़ैसला आपका है. pic.twitter.com/eMrl65FiCj
— Awanish Sharan (@AwanishSharan) July 19, 2022