ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ರಹಿತ ಪ್ರಯಾಣಿಸುವ ಮಂದಿಗೆ ‘ದಂಡ’ ಪ್ರಯೋಗದ ಮೂಲಕ ಕೊಂಕಣ ರೈಲ್ವೆ ಬಿಸಿಮುಟ್ಟಿಸಿದೆ!
ರೈಲ್ವೆ ಅಧಿಕಾರಿಗಳು ನಿರಂತರವಾಗಿ ಟಿಕೆಟ್ ತಪಾಸಣೆ ನಡೆಸುತ್ತಿದ್ದು, ಜನವರಿ ಒಂದೇ ತಿಂಗಳು ಅನಧಿಕೃತವಾಗಿ ಟಿಕೆಟ್ ರಹಿತ ಪ್ರಯಾಣ ನಡೆಸುತ್ತಿದ್ದ 9,548 ಪ್ರಯಾಣಿಕರಿಗೆ ಒಟ್ಟು 2,17,97,102 ರೂ. ದಂಡ ವಿಧಿಸಿದೆ. ಅನಾನುಕೂಲತೆ ತಪ್ಪಿಸಲು ಸಮರ್ಪಕ ಟಿಕೆಟ್ ಜತೆ ಪ್ರಯಾಣಿಸುವಂತೆ ಕೊಂಕಣ ರೈಲ್ವೆಯು ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ