CINE | ಕಾರ್ತಿಕ್ ತಂಗಿ ಮಗುಗೆ ದುಬಾರಿ ಗಿಫ್ಟ್ ಕೊಟ್ಟ ತನಿಷಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ತನಿಷಾ ತನ್ನ ಬಿಗ್‌ಬಾಸ್ ಫ್ರೆಂಡ್ ಕಾರ್ತಿಕ್ ಹಳ್ಳಿ ಮನೆಗೆ ಭೇಟಿ ಕೊಟ್ಟಿದ್ದಾರೆ.

ಕಾರ್ತಿಕ್ ತಂಗಿಯನ್ನು ಭೇಟಿ ಮಾಡಿ, ಮಗು ಕೈಗೆ ಚಿನ್ನದ ಉಂಗುರವನ್ನು ಹಾಕಿದ್ದಾರೆ. ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ತಂಗಿಗೆ ಗಂಡು ಮಗು ಆಗಿದೆ ಎನ್ನುವ ವಿಷಯ ತಿಳಿದಾಗಲೂ ತನಿಷಾ ಬೆಳ್ಳೆ ಉಡುದಾರ ನೀಡಿದ್ದರು.

ಇದೀಗ ಕಾರ್ತಿಕ್ ಮನೆಗೆ ಹೋಗಿ ಕಾರ್ತಿಕ್ ತಂಗಿ ಮಗುವನ್ನು ಮುದ್ದಾಡಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ತನಿಷಾ ಕಾರ್ತಿಕ್ ಸ್ನೇಹದ ಬಗ್ಗೆ ಚರ್ಚೆಯಾಗ್ತಿದ್ದು, ಸ್ನೇಹತರು ಅಂದ್ರೆ ಹೀಗಿರ್ಬೇಕು ಅಂತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!