August 15, 2026
Saturday, August 15, 2026
spot_img

ಟೈಮ್‌ಪಾಸ್‌ ಆಗ್ತಿಲ್ವಾ? ಈಗಲೇ ಟ್ರೈ ಮಾಡಿ ಖಾರ ಮಂಡಕ್ಕಿ, ರೆಸಿಪಿ ಸಿಂಪಲ್‌ ಆದ್ರೂ ರುಚಿ ಸೂಪರ್‌

ಸಾಮಾಗ್ರಿಗಳು
ಮಂಡಕ್ಕಿ
ಖಾರದಪುಡಿ
ಉಪ್ಪು
ಕೊಬ್ಬರಿ ಎಣ್ಣೆ
ಕೊಬ್ಬರಿ ತುರಿ
ಟೊಮ್ಯಾಟೊ
ಈರುಳ್ಳಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮಂಡಕ್ಕಿಗೆ ಉಪ್ಪು, ಖಾರದಪುಡಿ, ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ಆನಂತರ ಇದಕ್ಕೆ ಟೊಮ್ಯಾಟೊ, ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ
ಆನಂತರ ಮೇಲೆ ಕಾಯಿತುರಿ ಹಾಗೂ ಬೂಂದಿ ಖಾರ ಹಾಕಿದ್ರೆ ರೆಸಿಪಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !