TIPS | ಹಣ್ಣುಗಳನ್ನು ಕಟ್ ಮಾಡಿದ ಬಳಿಕ ಹಾಳಾಗದಂತೆ ತಡೆಯಲು ಈ ಟಿಪ್ಸ್ ಟ್ರೈ ಮಾಡಿ

ನಿಂಬೆ ರಸವು ಹಣ್ಣುಗಳ ಆಕ್ಸಿಡೀಕರಣವನ್ನು ತಡೆಯುತ್ತದೆ. ಆದ್ದರಿಂದ, ಕಟ್ ಮಾಡಿದ ಹಣ್ಣಿಗೆ ನಿಂಬೆ ರಸವನ್ನು ಹಚ್ಚುವುದರಿಂದ ಹಾಳಾಗದಂತೆ ಇಡಬಹುದು.

ಕಟ್ ಮಾಡಿದ ಹಣ್ಣುಗಳನ್ನು ಪ್ಲಾಸ್ಟಿಕ್ ಅಥವಾ ಅಲ್ಯೂಮಿನಿಯಂ ಕವರ್ ನೊಳಗೆ ಹಾಕಿ ಇಟ್ಟರೆ 3-4 ಗಂಟೆಗಳ ಕಾಲ ಹಾಗೇ ಇಡಬಹುದು.

ಒಂದು ಪಾತ್ರೆಯಲ್ಲಿ ತಣ್ಣಗಿರುವ ನೀರಿನಲ್ಲಿ ಹಣ್ಣುಗಳನ್ನು ಇಟ್ಟರೆ ಹಾಳಾಗದಂತೆ ತಾಜಾವಾಗಿಡಬಹುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!