BEAUTY TIP | ಕಣ್ಣಿನ ಕೆಳಗಿನ ಕಪ್ಪು ಹೋಗಿಸೋಕೆ ಈ ರೀತಿ ಮಾಡಿ, ಮಹಿಳೆಯರಷ್ಟೇ ಅಲ್ಲ ಪುರುಷರೂ ಟ್ರೈ ಮಾಡ್ಬೋದು..

ಕಣ್ಣ ಕೆಳಗಿನ ಕಪ್ಪು ನಮ್ಮ ವಯಸ್ಸನ್ನು ಸ್ವಲ್ಪ ಜಾಸ್ತಿಯೇ ಎನ್ನುವಂತೆ ತೋರಿಸುತ್ತದೆ. ನಿದ್ದೆಯ ಕೊರತೆ, ಹೆಚ್ಚು ಮೊಬೈಲ್ ಬಳಕೆ, ಅನುವಂಶೀಯತೆ ಹೀಗೆ ನಾನಾ ಕಾರಣಗಳಿಂದ ಡಾರ್ಕ್ ಸರ್ಕಲ್ ಬರಬಹದು. ಹುಡುಗಿಯರಿಗಷ್ಟೇ ಅಲ್ಲ, ಹುಡುಗರಿಗೂ ಇದು ಮಾಮೂಲು..

ಇದನ್ನು ಹೋಗಿಸೋದು ಹೇಗೆ ನೋಡಿ..

ಪ್ರತಿದಿನ ತಪ್ಪದೇ ಅಂಡರ್ ಐ ಕ್ರೀಂ ಬಳಕೆ ಮಾಡಿ. ತಕ್ಷಣ ರಿಸಲ್ಟ್ ಕಾಣದೇ ಇರಬಹುದು ಮೂರು ತಿಂಗಳು ಸಮಯ ನೀಡಿ.

How to Apply Eye Cream and Ingredients to Look Forಒಂದು ಸ್ಪೂನ್‌ನ್ನು ತಣ್ಣೀರಿನಲ್ಲಿ ಅಥವಾ ಫ್ರಿಡ್ಜ್‌ನಲ್ಲಿ ಎರಡು ನಿಮಿಷ ಇಟ್ಟು ಕಣ್ಣಿನ ಮೇಲೆ ಹಾಗೂ ಕೆಳಗೆ ಇಡಿ, ಇದು ಡಯಾಲೆಟ್ ಆಗಿರುವ ರಕ್ತನಾಳಗಳನ್ನು ಶ್ರಿಂಕ್ ಮಾಡಲು ಸಹಾಯ ಮಾಡುತ್ತವೆ.

11 Ingenious Home Remedies That Can Help You Get Rid Of Under Eye Puffiness Or Eyeಗ್ರೀನ್ ಟೀ ಕುಡಿದ ನಂತರ ಅದರ ಬ್ಯಾಗ್ ಎಸೆಯುವ ಬದಲು ಫ್ರಿಡ್ಜ್‌ನಲ್ಲಿ ಇಟ್ಟು ಅದನ್ನು ಕಣ್ಣ ಕೆಳಗೆ ಇಡಬಹುದು.

Tea bags for eyes: Benefits and how to useಸೌತೆಕಾಯಿ ಅಥವಾ ಆಲೂಗಡ್ಡೆಯನ್ನು ಕಣ್ಣ ಕೆಳಗೆ ಇಟ್ಟುಕೊಳ್ಳುವ ಅಭ್ಯಾಸ ಮಾಡಿ.

Cucumber eye treatment: what are the beauty benefits and does it work?ಫ್ರಿಡ್ಜ್‌ನಲ್ಲಿ ಇರುವ ಹಾಲಿಗೆ ಹತ್ತಿಯನ್ನು ಅದ್ದಿ ಅದನ್ನು ಕಣ್ಣ ಕೆಳಗೆ ಇಡಿ, 15 ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ.

7 Easy Home Remedies For Puffy Eyes | Puffy Eyes Remedyಅಲೋವೆರಾ ಜೆಲ್‌ನ್ನು ಮಲಗುವ ಮುನ್ನ ಕಣ್ಣ ಕೆಳಗೆ ಹಚ್ಚಿ ಮಸಾಜ್ ಮಾಡಿ ನಂತರ ಮಲಗಿ

Lighten blemishesಬಾದಾಮಿ ಎಣ್ಣೆಗೆ ನಿಂಬೆರಸ ಬೆರೆಸಿ ಪ್ಯಾಕ್ ಹಾಕಿಕೊಳ್ಳಿ

Health Benefits and Uses of Almond Oilಟೊಮ್ಯಾಟೊಗಳನ್ನು ಪೀಸ್ ಮಾಡಿ, ಕಣ್ಣಡಿ ಇಟ್ಟುಕೊಳ್ಳಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಕಪ್ಪು ಕಲೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ.

Can using tomato slices really treat dark circles effectively? | HealthShotsಸರಿಯಾದ ನಿದ್ದೆ, ಯೋಗ ಹಾಗೂ ಧ್ಯಾನದಿಂದಲೂ ನಿಮ್ಮ ಚರ್ಮ ಆರೋಗ್ಯಕರವಾಗುತ್ತದೆ.

Can These 10 Natural Insomnia Aids Really Help You Sleep? | Everyday Health

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!