ಸಾಮಾಗ್ರಿಗಳು
ನುಗ್ಗೆಕಾಯಿ
ಕಾಳುಮೆಣಸು
ಹೆಸರುಕಾಳು
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಕುಕ್ಕರ್ಗೆ ಹಾಕಿ ನೀರು ಉಪ್ಪು ಹಾಕಿ
ಐದಾರು ವಿಶಲ್ ನಂತರ ಆಫ್ ಮಾಡಿ ಎಲ್ಲವನ್ನೂ ಸ್ಮಾಶ್ ಮಾಡಿ ಸೂಪ್ ಕುಡಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ