Tuesday, May 30, 2023

Latest Posts

ದಿನಭವಿಷ್ಯ : ಉದ್ಯೋಗದಲ್ಲಿ ಮೂಡಿದ್ದ ಅನಿಶ್ಚಿತತೆ ಕೊನೆಯಾಗುವುದು

ಮೇಷ
ವೃತ್ತಿಯಲ್ಲಿ ಸುಗಮ ದಿನ. ಹಾಗಾಗಿ ಉಲ್ಲಾಸದ ಮನಸ್ಥಿತಿ. ಕಾರ್ಯ ಸಾಫಲ್ಯ. ಪ್ರೀತಿಯ ಬಂಧ ಇನ್ನಷ್ಟು ಬಿಗಿ. ಆರ್ಥಿಕ ಕೊರತೆ ಕಾಡಬಹುದು.

ವೃಷಭ
ಉದ್ಯೋಗಾಕಾಂಕ್ಷಿ ಗಳಿಗೆ ಶುಭ ಬೆಳವಣಿಗೆ. ಆಪ್ತರೊಂದಿಗೆ ಮಾತಿನ ಚಕಮಕಿ ನಡೆದೀತು. ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಬಾಧೆ ಕಾಡಬಹುದು.

ಮಿಥುನ
ವೃತ್ತಿಯಲ್ಲಿ ಬಿಡುವಿಲ್ಲದ ದಿನ. ಆದರೂ ಕಾಲಮಿತಿಯಲ್ಲಿ ಕಾರ್ಯ ಪೂರೈಸುವಿರಿ. ವಿವಾಹಾಕಾಂಕ್ಷಿ ಗಳಿಗೆ ಸಂಬಂಧ ಕೂಡಿಬಂದೀತು.

ಕಟಕ
ಬಾಕಿ ಇರುವ ಕಾರ್ಯ ಮುಗಿಸಲು ಇಂದು ಸಫಲರಾಗುವಿರಿ. ಹಿರಿಯರು ನಿಮ್ಮಮೇಲೆ ಒತ್ತಡ ಹೇರಬಹುದು. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ಸಿಂಹ
ಯೋಜಿಸಿ ಕಾರ್ಯ ಮಾಡಿ. ಆ ಮೂಲಕ ಒತ್ತಡ ನಿವಾರಿಸಿಕೊಳ್ಳ ಬಹುದು. ಕೆಲವರಿಂದ ನಿಮ್ಮ ಕಾರ್ಯಕ್ಕೆ ಅಡ್ಡಿ ಬಂದೀತು. ಕೌಟುಂಬಿಕ ಅಸಮಾಧಾನ.

ಕನ್ಯಾ
ಉದ್ಯೋಗದಲ್ಲಿ ಮೂಡಿದ್ದ ಅನಿಶ್ಚಿತತೆ ಕೊನೆಯಾಗುವುದು. ಮನಸ್ಸಿಗೆ ನಿರಾಳತೆ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಸಾಧಿಸಿ.

ತುಲಾ
ಕುಟುಂಬದಲ್ಲಿ ಅನಪೇಕ್ಷಿತ ಬೆಳವಣಿಗೆ ಸಂಭವಿಸಿದರೂ ಬಳಿಕ ಎಲ್ಲವೂ ಸರಿಯಾಗುವುದು. ಕೆಟ್ಟ ಮಾತು ಆಡಲು ಹೋಗಬೇಡಿ.

ವೃಶ್ಚಿಕ
ಎಲ್ಲರೊಂದಿಗೆ ಉತ್ತಮ ಸಂವಹನ ಸಾಧಿಸಲು ಸಫಲರಾಗುವಿರಿ. ಹಾಗಾಗಿ ಕಠಿಣ ಕಾರ್ಯವೂ ಸುಲಭದಲ್ಲಿ ಆಗುವುದು. ಆರ್ಥಿಕ ಒತ್ತಡ ಕಾಡುವುದು.

ಧನು
ಎಲ್ಲರೊಂದಿಗೂ ಉತ್ತಮ ಹೊಂದಾಣಿಕೆ ಸಾಧಿಸಿಕೊಳ್ಳಿ. ಇಲ್ಲ ವಾದರೆ ಅಸಮಾಧಾನ ಉಂಟಾಗಬಹುದು.ಅದರಿಂದ ಸಂಬಂಧ ಕೆಡಬಹುದು.

ಮಕರ
ಅತಿಯಾದ ಕೆಲಸವು ನಿಮ್ಮ ಉಲ್ಲಾಸ ಕಸಿಯುವುದು. ಮಾನಸಿಕವಾಗಿಯೂ ತುಂಬ ರೋಸುವಿರಿ. ಕೌಟುಂಬಿಕ ಭಿನ್ನಮತ ಉಂಟಾದೀತು.

ಕುಂಭ
ಹೆಚ್ಚುವರಿ ಕೆಲಸದ ಹೊಣೆ ನಿಮ್ಮ ಹೆಗಲೇರುವುದು. ಚಿಂತೆ ಬೇಡ, ಅದನ್ನು ಸರಿಯಾಗಿ ನಿಭಾಯಿಸುವಿರಿ. ಕೌಟುಂಬಿಕ ನೆಮ್ಮದಿ.

ಮೀನ
ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ದೇಹಕ್ಕೆ ಒಗ್ಗದ ಆಹಾರ ಸೇವಿಸಬೇಡಿ. ಮನೆಯಲ್ಲಿನ ಅಸಮಾಧಾನ ಇಂದು ನಿವಾರಣೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!