BREAKFAST | ಪೂರಿ, ಚಪಾತಿಗೆ ಟೊಮ್ಯಾಟೊ ಆಲೂ.. ಮಾಡೋದು ಹೀಗೆ ನೋಡಿ..

ಸಾಮಾಗ್ರಿಗಳು
ಟೊಮ್ಯಾಟೊ
ಆಲೂಗಡ್ಡೆ
ಕೊತ್ತಂಬರಿ
ಖಾರದಪುಡಿ
ಹಸಿಮೆಣಸು
ಗರಂ ಮಸಾಲಾ
ಸಾಂಬಾರ್ ಪುಡಿ
ಉಪ್ಪು
ಎಣ್ಣೆ
ಜೀರಿಗೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಹಸಿಮೆಣಸು ಹಾಕಿ
ನಂತರ ಇದಕ್ಕೆ ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ
ನಂತರ ನೀರು ಉಪ್ಪು ಹಾಕಿ ಕುದಿಸಿ
ಇದಕ್ಕೆ ಟೊಮ್ಯಾಟೊ ಹಾಕಿ
ನಂತರ ನೀರು ಹಾಕಿ ಕುದಿಸಿ ಇದಕ್ಕೆ ಆಲೂಗಡ್ಡೆ ಬೆರೆಸಿದರೆ ಟೊಮ್ಯಾಟೊ ಆಲೂ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!