August 19, 2026
Wednesday, August 19, 2026
spot_img

ಪಲ್ಯ, ಗ್ರೇವಿ & More 80 | ಸಿಹಿ-ಹುಳಿ, ಉಪ್ಪು-ಖಾರ ಎಲ್ಲಾ ಮಿಕ್ಸ್‌ ಫ್ಲೇವರ್ಸ್‌ನ ಟೊಮ್ಯಾಟೊ ಪಲ್ಯ ಹೀಗೆ ಮಾಡಿ

ಸಾಮಾಗ್ರಿಗಳು
ಟೊಮ್ಯಾಟೊ
ಹುಣಸೆಹುಳಿ
ಬೆಲ್ಲ
ಅರಿಶಿಣ
ಖಾರದಪುಡಿ
ಗರಂ ಮಸಾಲಾ
ಸಾಂಬಾರ್‌ ಪುಡಿ
ಕೊತ್ತಂಬರಿ ಸೊಪ್ಪು
ಈರುಳ್ಳಿ
ಹಸಿಮೆಣಸು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಗೂ ಜೀರಿಗೆ ಹಾಕಿ ಬಾಡಿಸಿ
ಆನಂತರ ಎರಡು ಹಸಿಮೆಣಸು ಹಾಕಿ, ಆಮೇಲೆ ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ
ಎಲ್ಲ ಬೆಂದ ನಂತರ ಟೊಮ್ಯಾಟೊ ಹಾಕಿ
ಟೊಮ್ಯಾಟೊ ಸಾಫ್ಟ್‌ ಆಗೋದಕ್ಕೆ ಅರಿಶಿಣ ಪುಡಿ ಹಾಕಿ, ಆನಂತರ ಹುಣಸೆಹುಳಿ, ಬೆಲ್ಲ ಹಾಕಿ ಮಿಕ್ಸ್‌ ಮಾಡಿ
ಆಮೇಲೆ ಖಾರದಪುಡಿ, ಗರಂ ಮಸಾಲಾ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ
ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಪಲ್ಯ ರೆಡಿ
ಇದು ರೊಟ್ಟಿ, ಚಪಾತಿ, ದೋಸೆ ಹಾಗೂ ಅನ್ನಕ್ಕೆ ಚೆನ್ನಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !