ಇಡ್ಲಿಗೆ ಮಾಡಿನೋಡಿ ಬೇಳೆ ಇಲ್ಲದ ಟೊಮ್ಯಾಟೊ ಸಾಂಬಾರ್, ಸಿಕ್ಕಾಪಟ್ಟೆ ಟೇಸ್ಟಿ ರೆಸಿಪಿ..

ರೆಸಿಪಿ: ಟೊಮ್ಯಾಟೊ ಸಾಂಬಾರ್
ಸಮಯ: 20 ನಿಮಿಷ

ಸಾಮಾಗ್ರಿಗಳು
ಟೊಮ್ಯಾಟೊ
ತೆಂಗಿನಕಾಯಿ
ಖಾರದಪುಡಿ
ಸಾಂಬಾರ್ ಪುಡಿ
ಬೆಳ್ಳುಳ್ಳಿ
ಕೊತ್ತಂಬರಿ

ಮಾಡುವ ವಿಧಾನ
ಮೊದಲು ಟೊಮ್ಯಾಟೊ ಬೇಯಿಸಿಕೊಳ್ಳಿ.
ನಂತರ ಉಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ.
ಈ ಮಿಶ್ರಣಕ್ಕೆ ಬೆಂದ ಟೊಮ್ಯಾಟೊ ಹಾಕಿ ರುಬ್ಬಿ.
ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಟ್ಟು ಈ ಮಿಶ್ರಣ ಹಾಕಿ ಕುದಿಸಿದರೆ ಸಾಂಬಾರ್ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!