ಉಡುಪಿಗೆ ಬರುವ ಪ್ರವಾಸಿಗರೇ ಗಮನಿಸಿ, ಬೀಚ್, ಸೀವಾಕ್ ಪ್ರದೇಶದಲ್ಲಿಲ್ಲ ಪ್ರವಾಸಿ ಬೋಟ್ ಚಟುವಟಿಕೆ!

ಹೊಸದಿಗಂತ, ಮಂಗಳೂರು:

ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆಯಲ್ಲಿ ನಾಳೆಯಿಂದ ಸೆ.15ರ ವರೆಗೆ ಬೀಚ್, ಸೀವಾಕ್ ಪ್ರದೇಶದಲ್ಲಿ ನಡೆಸುವ ಪ್ರವಾಸೀ ಬೋಟ್ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ.

ಹಾರ್ಬರ್ ಕ್ರಾಫ್ಟ್ ನಿಯಮಗಳ ಅನುಸಾರವಾಗಿ ಈ ಕ್ರಮ ಜಾರಿಗೆ ಬರುತ್ತಿದ್ದು, ಇಲ್ಲಿ ಪ್ರವಾಸೀ ಬೋಟ್ ಚಟುವಟಿಕೆ, ಸೈಂಟ್ ಮೆರೀಸ್ ದ್ವೀಪಕ್ಕೆ ತೆರಳುವ ಪ್ರವಾಸೀ ಬೋಟ್ ಚಟುವಟಿಕೆಯನ್ನು ಕೂಡಾ ಸದ್ಯ ಸ್ಥಗಿತಗೊಳಿಸಲಾಗಿದೆ. ಎಂದು ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!